ಡೆಬಿಟ್ ಕಾರ್ಡ್ ಮೂಲಕ ₹2.12 ಲಕ್ಷ ಲೂಟಿ: ಆಸ್ಪತ್ರೆ ಬಿಲ್ ಕಟ್ಟಿದ ಬೆನ್ನಲ್ಲೇ ಗ್ರಾಹಕನಿಗೆ ಶಾಕ್!
(ನ್ಯೂಸ್ ಕಡಬ) newskadaba.com, ಜೂ.17: ಆಸ್ಪತ್ರೆಯ ಬಿಲ್ ಪಾವತಿಸಲು ಡೆಬಿಟ್ ಕಾರ್ಡ್ ಬಳಸಿದ್ದ ವ್ಯಕ್ತಿಯೋರ್ವರ ಬ್ಯಾಂಕ್ ಖಾತೆಯಿಂದ ಖದೀಮರು ಜೂನ್ 5 ರಿಂದ 8ರ ನಡುವಿನ ಅವಧಿಯಲ್ಲಿ ₹2.12 ಲಕ್ಷ ಹಣವನ್ನು ವಂಚನೆಯಿಂದ ಲೂಟಿ ಮಾಡಿದ್ದಾರೆ. ಸಂತ್ರಸ್ತರು ಜೂನ್ 3ರಂದು ಆಸ್ಪತ್ರೆಯ ಬಿಲ್ ಪಾವತಿಗೆ ಡೆಬಿಟ್ ಕಾರ್ಡ್ ಬಳಸಿದ ಬಳಿಕ ಯಾವುದೇ ವ್ಯವಹಾರ ನಡೆಸಿರಲಿಲ್ಲ.ಜೂನ್ 8ರಂದು ಹಣ ಕಡಿತವಾಗಿರುವ ಎಸ್‌ಎಂಎಸ್ ಬಂದಾಗ ಬ್ಯಾಂಕ್‌ಗೆ ತೆರಳಿ ಪರಿಶೀಲಿಸಿದಾಗ ವಂಚನೆ ಬೆಳಕಿಗೆ ಬಂದಿದೆ. ಈ ಸಂಬಂಧ ಉಡುಪಿ ನಗರ ಪೊಲೀಸ್ […]
ಡೆಬಿಟ್ ಕಾರ್ಡ್ ಮೂಲಕ ₹2.12 ಲಕ್ಷ ಲೂಟಿ: ಆಸ್ಪತ್ರೆ ಬಿಲ್ ಕಟ್ಟಿದ ಬೆನ್ನಲ್ಲೇ ಗ್ರಾಹಕನಿಗೆ ಶಾಕ್! Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್








