ಕಡಬ: ಪ್ರೇಮಿಯೊಂದಿಗೆ ಮದುವೆಗೆ ಪಟ್ಟು ಹಿಡಿದ ಗರ್ಭಿಣಿ ಪ್ರೇಯಸಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಚರಂಡಿಗೆ ಎಸೆದ ರಾಕ್ಷಸ ಪ್ರಿಯಕರ ಬಂಧನ!
(ನ್ಯೂಸ್ ಕಡಬ) newskadaba.com, ನ. 07 ಕಡಬ, ನ.06. ಕಡಬ ತಾಲೂಕಿನಲ್ಲಿ ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಘೋರ ಕೃತ್ಯವೊಂದು ಬೆಳಕಿಗೆ ಬಂದಿದ್ದು, ಪ್ರೇಮದ ಬಲೆಯಲ್ಲಿ ಸಿಲುಕಿಸಿ ಗರ್ಭಿಣಿಯಾಗಿದ್ದ ಯುವತಿಯನ್ನು ನಂಬಿಸಿ ಬಿಸಿಲೆ ಘಾಟಿ ಅರಣ್ಯಕ್ಕೆ ಕರೆದೊಯ್ದ ಆಕೆಯ ಪ್ರಿಯಕರ ಮಾರಣಾಂತಿಕ ಹಲ್ಲೆ ನಡೆಸಿ, ಸತ್ತುಹೋಗಿದ್ದಾಳೆಂದು ಭಾವಿಸಿ ರಸ್ತೆ ಬದಿಯ ಚರಂಡಿಗೆ ಎಸೆದು ಪರಾರಿಯಾಗಿದ್ದ ಘಟನೆ ನವೆಂಬರ್ 4ರಂದು ನಡೆದಿದೆ.ಸಾವು-ಬದುಕಿನ ನಡುವೆ ಹೋರಾಡಿ ಪ್ರಾಣಾಪಾಯದಿಂದ ಪಾರಾದ ಯುವತಿ ನೀಡಿದ ದೂರಿನ ಮೇರೆಗೆ ಸುಬ್ರಹ್ಮಣ್ಯ ಪೊಲೀಸರು ಆರೋಪಿ ಯುವಕನನ್ನು ಮಿಂಚಿನ […]
