ಬಿಪಿಎಲ್ ದಂಪತಿಗಳಿಗೆ ಉಚಿತ IVF: ಕರ್ನಾಟಕ ಸರ್ಕಾರದಿಂದ ಆಯುಷ್ಮಾನ್ ಕೊಡುಗೆ!
(ನ್ಯೂಸ್ ಕಡಬ) newskadaba.com, ಆ.24: ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಯೋಜನೆಯಡಿ IVF (ಇನ್ ವಿಟ್ರೊ ಫರ್ಟಿಲೈಸೇಶನ್), ICSI ಹಾಗೂ FET ನಂತಹ ಉನ್ನತ ಫಲವತ್ತತೆ ಚಿಕಿತ್ಸೆಗಳನ್ನು ಸೇರಿಸಲಾಗಿದೆ.ಪ್ರಾಯೋಗಿಕವಾಗಿ 1 ವರ್ಷದ ಅವಧಿಗೆ 120 ಬಿಪಿಎಲ್ (BPL) ಹಾಗೂ ಆದ್ಯತಾ (PHH) ಪಡಿತರ ಚೀಟಿದಾರ ಕುಟುಂಬಗಳಿಗೆ ಈ ಉಚಿತ ಸೌಲಭ್ಯ ಲಭ್ಯವಾಗಲಿದೆ. ಬಂಜೆತನದಿಂದ ನ ಬಳಲುತ್ತಿರುವ, ದುಬಾರಿ ಚಿಕಿತ್ಸೆ ಪಡೆಯಲು ಸಾಧ್ಯವಾಗದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ನೆರವಾಗುವುದು…ಪ್ರಾಯೋಗಿಕ ಹಂತದ ಯಶಸ್ಸನ್ನು ಆಧರಿಸಿ ಮುಂದಿನ ದಿನಗಳಲ್ಲಿ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸುವ […]
ಬಿಪಿಎಲ್ ದಂಪತಿಗಳಿಗೆ ಉಚಿತ IVF: ಕರ್ನಾಟಕ ಸರ್ಕಾರದಿಂದ ಆಯುಷ್ಮಾನ್ ಕೊಡುಗೆ! Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್









