ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ: ಜುಲೈ 18 ಕೊನೆಯ ದಿನ



(ನ್ಯೂಸ್‌ ಕಡಬ) newskadaba.com,   ಜು.14 : ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಅತಿಥಿ ಉಪನ್ಯಾಸಕರ ಹುದ್ದೆಗಳ ಭರ್ತಿಗೆ ಕಾಲೇಜು ಶಿಕ್ಷಣ ಇಲಾಖೆಯು ಆನ್‌ಲೈನ್ ಅರ್ಜಿ ಆಹ್ವಾನಿಸಿದೆ.







ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು / ತಿದ್ದುಪಡಿ ಮಾಡಲು ಕೊನೆಯ ದಿನ: ಜುಲೈ 18, 2026 ,






ತಾತ್ಕಾಲಿಕ ಮೆರಿಟ್ ಪಟ್ಟಿ ಪ್ರಕಟಣೆ: ಜುಲೈ 19

ಅರ್ಜಿ ತಿದ್ದುಪಡಿಗೆ ಮರು ಅವಕಾಶ: ಜುಲೈ 19 ರಿಂದ 22

ತಾತ್ಕಾಲಿಕ ವರ್ಕ್‌ಲೋಡ್ ಪಟ್ಟಿ ಪ್ರಕಟಣೆ: ಜುಲೈ 25

ಕೌನ್ಸಿಲಿಂಗ್ ಮೆರಿಟ್ ಪಟ್ಟಿ ಪ್ರಕಟಣೆ: ಜುಲೈ 26

ಅಂತಿಮ ಆಯ್ಕೆ ಪಟ್ಟಿ ಪ್ರಕಟಣೆ: ಜುಲೈ 28

  • ಸ್ನಾತಕೋತ್ತರ ಪದವಿಯಲ್ಲಿ (PG) ಕನಿಷ್ಠ 55% ಅಂಕ ಇರಬೇಕು (SC/ST ಅಭ್ಯರ್ಥಿಗಳಿಗೆ 50%).
  • NET / K-SET / SLET ಅಥವಾ PhD ವಿದ್ಯಾರ್ಹತೆ ಕಡ್ಡಾಯ.
  • ಕಳೆದ ವರ್ಷ ಅರ್ಜಿ ಸಲ್ಲಿಸಿದವರೂ ಈ ಬಾರಿ ಹೊಸದಾಗಿ ಅರ್ಜಿ ಸಲ್ಲಿಸುವುದು ಕಡ್ಡಾಯ.
  • ಅರ್ಜಿಯಲ್ಲಿ ತಪ್ಪು ಮಾಹಿತಿ ನೀಡಿದರೆ ಕ್ರಿಮಿನಲ್ ಕೇಸ್ ದಾಖಲಿಸಲಾಗುತ್ತದೆ.
ಆಯ್ಕೆ ಪ್ರಕ್ರಿಯೆ (ಒಟ್ಟು 100 ಅಂಕಗಳು):

PhD 12 ಅಂಕಗಳು, NET / K-SET / SLET : 9 ಅಂಕಗಳು … M.Phil 6 ಅಂಕಗಳು,, ಸರ್ಕಾರಿ ಕಾಲೇಜು ಸೇವೆ ಪ್ರತಿ ವರ್ಷಕ್ಕೆ 3 ಅಂಕಗಳು (ಗರಿಷ್ಠ 48 ಅಂಕ), ವಿಕಲಚೇತನ ಅಭ್ಯರ್ಥಿಗಳು ಹೆಚ್ಚುವರಿ 10 ಅಂಕಗಳು…

error: Content is protected !!
Scroll to Top