ತೇಜಸ್ ಯುದ್ಧ ವಿಮಾನಕ್ಕೆ ಪೈಲಟ್ ಸ್ಕ್ವಾ ಡ್ರನ್ ಲೀಡರ್ ಮೋಹನಾ ಸಿಂಗ್ ನೇಮಕ

(ನ್ಯೂಸ್ ಕಡಬ) newskadaba.com ನವದೆಹಲಿ, ಸೆ. 19. ತೇಜಸ್ ಯುದ್ಧ ವಿಮಾನಕ್ಕೆ ಮೊದಲ ಮಹಿಳಾ ಪೈಲಟ್ ಆಗಿ ಸ್ಕ್ವಾ ಡ್ರನ್ ಲೀಡರ್ ಮೋಹನಾ ಸಿಂಗ್ ಬುಧವಾರ ನಿಯೋಜನೆಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುಜರಾತ್ ನಂ 18- ಫ್ಲೈ ಯಿಂಗ್ ಬುಲೆಟ್ಸ್ ಸ್ಕ್ವಾ ಡ್ರನ್ ಗೆ ಮೋಹನಾ ನಿಯೋಜನೆಗೊಂಡಿದ್ದಾರೆ. ರಾಜಸ್ಥಾನದಲ್ಲಿದ್ದ ನಂ3 ಫೈಟರ್ ಸ್ಕ್ವಾಡ್ರನ್ನಲ್ಲಿ ನಿಯೋಜನೆಗೊಂಡಿದ್ದ ಅವರು ಮಿಗ್-21 ಬೈಸಾನ್ ಯುದ್ಧ ವಿಮಾನದ ಹಾರಾಟ ನಡೆಸುತ್ತಿದ್ದರು. 2016ರಲ್ಲಿ ವಾಯುಪಡೆಗೆ ಮೊದಲ ಬಾರಿಗೆ ಯುದ್ಧವಿಮಾನಗಳ ಪೈಲಟ್ಗಳಾಗಿ ಮೂವರು ಮಹಿಳೆಯರು ಸೇರ್ಪಡೆಗೊಂಡರು ಎನ್ನಲಾಗಿದೆ.

Also Read  ಗಾಂಜಾ ಸಾಗಾಟ- ಓರ್ವ ಅರೆಸ್ಟ್

 

 

error: Content is protected !!
Scroll to Top