ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಪಾಸ್‌ಪೋರ್ಟ್ ಡೆಲಿವರಿಗೆ ಬಂದ ಪೋಸ್ಟ್ ಮ್ಯಾನ್; 500 ರೂ. ನೀಡದ್ದಕ್ಕೆ ಪಾಸ್‌ಪೋರ್ಟ್ ಹರಿದು ಹಾಕಿದ..! – News Kadaba

ಪಾಸ್‌ಪೋರ್ಟ್ ಡೆಲಿವರಿಗೆ ಬಂದ ಪೋಸ್ಟ್ ಮ್ಯಾನ್; 500 ರೂ. ನೀಡದ್ದಕ್ಕೆ ಪಾಸ್‌ಪೋರ್ಟ್ ಹರಿದು ಹಾಕಿದ..!

(ನ್ಯೂಸ್ ಕಡಬ) newskadaba.com ಅ.21. ಪಾಸ್ ಪೋಟ್ ಡೆಲಿವರಿ ತಂದುಕೊಟ್ಟ ಪೋಸ್ಟ್ ಮ್ಯಾನ್ ಓರ್ವ 500 ರೂ. ಲಂಚ ಕೇಳಿದ್ದು, ಕೊಡಲು ನಿರಾಕರಿಸಿದಕ್ಕೆ ಪಾಸ್ ಪೋರ್ಟ್ ನ ಮೊದಲ ಪುಟವನ್ನೇ ಹರಿದು ಹಾಕಿದ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ.

ವ್ಯಕ್ತಿಯೋರ್ವನ ಪಾಸ್ ಪೋರ್ಟ್ ಡೆಲಿವರಿಗೆ ಬಂದಿತ್ತು. ಇದನ್ನು ತಂದಿದ್ದ ಪೋಸ್ಟ್ ಮ್ಯಾನ್ 500 ರೂ. ಕೊಡುವಂತೆ ಕೇಳಿದ್ದಾನೆ. ಆದರೆ ವ್ಯಕ್ತಿ 500 ರೂ. ಕೊಡಲು ನಿರಾಕರಿಸಿದ್ದು, ಇದರಿಂದ ಕೋಪಗೊಂಡ ಪೋಸ್ಟ್ ಮ್ಯಾನ್ ಪಾಸ್‌ಪೋರ್ಟ್‌‌‌ ನ ಬಾರ್‌ ಕೋಡ್‌ ಸೇರಿದಂತೆ ಇತರ ಮುಖ್ಯ ವಿವರ ಇರುವ ಮೊದಲ ಪುಟವನ್ನೇ ಹರಿದು ಹಾಕಿದ್ದಾನೆ ಎನ್ನಲಾಗಿದೆ. ಆ ಬಳಿಕ ದೂರುದಾರ ಮತ್ತು ಅವರ ಗೆಳೆಯರು ಪೋಸ್ಟ್ ಆಫೀಸ್‌ಗೆ ಹೋಗಿ ವಿಚಾರಿಸುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Scroll to Top