(ನ್ಯೂಸ್ ಕಡಬ) newskadaba.com, ಸೆ. 09. ಕಾರಾಗೃಹದೊಳಗೆ ಅಕ್ರಮವಾಗಿ ಮೊಬೈಲ್ ಫೋನ್ ಬಳಸಿದ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಸಹ ಆರೋಪಿ ಪ್ರತಾಪ್ ಅವರನ್ನು ಬೆಂಗಳೂರಿನ ನ್ಯಾಯಾಲಯ ಎರಡು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಆಗಸ್ಟ್ 11ರಂದು ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಸಿಬಿ ಅಧಿಕಾರಿಗಳು ನಡೆಸಿದ ದಾಳಿಯ ವೇಳೆ ಪ್ರಜ್ವಲ್ ಬಳಿಯಿಂದ ನೀಲಿ ಬಣ್ಣದ ಸ್ಮಾರ್ಟ್‌ಫೋನ್ ವಶಪಡಿಸಿಕೊಳ್ಳಲಾಗಿತ್ತು.ಮೊಬೈಲ್‌ನಲ್ಲಿ ವಾಟ್ಸ್‌ಆ್ಯಪ್, ಫೇಸ್‌ಬುಕ್ ಸೇರಿದಂತೆ ಹಲವು ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡಲಾಗಿತ್ತು. ಪ್ರಸ್ತುತ ಈ ಫೋನ್ ಅನ್ನು […]
ಬೆಂಗಳೂರಿಗೆ ತೆರಳಿದ್ದ ಉಳ್ಳಾಲ ಯುವಕ ನಾಪತ್ತೆ: ಆತಂಕದಲ್ಲಿ ಕುಟುಂಬಸ್ಥರು
(ನ್ಯೂಸ್ ಕಡಬ) newskadaba.com, ಸೆ. 09. ಮಂಗಳೂರು ತಾಲೂಕಿನ ಪೆರ್ಮನ್ನೂರು ಗ್ರಾಮದ ಹೊಸಪದಪು ಕಲ್ಲಾಪು ಪಟ್ಲ ನಿವಾಸಿ, 19 ವರ್ಷದ ಅಜಯ್ ಡಿಸೋಜಾ ಎಂಬ ಯುವಕ ಉದ್ಯೋಗಕ್ಕಾಗಿ ಬೆಂಗಳೂರಿಗೆ ತೆರಳಿ ನಾಪತ್ತೆಯಾಗಿದ್ದು, ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಗಸ್ಟ್ 9 ರಂದು ಅಜಯ್ ಹೊಸ ಕೆಲಸದ ಹುಡುಕಾಟದಲ್ಲಿದ್ದು, ಉದ್ಯೋಗದ ನಿಮಿತ್ತ ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದರು. ಹಾಗೂ ಆಗಸ್ಟ್ 10ಕ್ಕೆ ಬೆಂಗಳೂರು ತಲುಪಿದ ನಂತರ ಅಜಯ್ ತಮ್ಮ ಮನೆಯವರಿಗೆ ಕರೆ ಮಾಡಿ, ನಗರದ
ಬೆಂಗಳೂರಿಗೆ ತೆರಳಿದ್ದ ಉಳ್ಳಾಲ ಯುವಕ ನಾಪತ್ತೆ: ಆತಂಕದಲ್ಲಿ ಕುಟುಂಬಸ್ಥರು Read More »
ಕರಾವಳಿಚೊಕ್ಕಹಳ್ಳಿಯಲ್ಲಿ ಮಹಿಳೆ ಅನುಮಾನಾಸ್ಪದ ಮೃತ್ಯು– ಪ್ರಿಯಕರನ ವಿರುದ್ಧ ಕೊಲೆ ಆರೋಪ
(ನ್ಯೂಸ್ ಕಡಬ) newskadaba.com, ಸೆ .08 . ಚಿಕ್ಕಬಳ್ಳಾಪುರ ತಾಲೂಕಿನ ಚೊಕ್ಕಹಳ್ಳಿ ಗ್ರಾಮದಲ್ಲಿ ಮಹಿಳೆಯೊಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.ಇನಮಿಂಚೇನಹಳ್ಳಿಯ ನಿವಾಸಿ ಚೈತ್ರಾ. ಇವರು ಕಳೆದ 7-8 ವರ್ಷಗಳಿಂದ ಗಂಡನಿಂದ ದೂರವಾಗಿ, ತಮ್ಮ 10 ಮತ್ತು 12 ವರ್ಷದ ಇಬ್ಬರು ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಕೋಲಾರ ಮೂಲದ ಪ್ರಿಯಕರ ಶಬ್ಬೀರ್ ಎಂಬಾತನ ಮೇಲೆ ಹಲ್ಲೆ ಹಾಗೂ ಕೊಲೆ ಮಾಡಿದ ಆರೋಪ ಕೇಳಿಬಂದಿದೆ.ಚೊಕ್ಕಹಳ್ಳಿಯ ಬಾಡಿಗೆ ಮನೆಯಲ್ಲಿ ಘಟನೆ ನಡೆದಿದ್ದು, ಚೈತ್ರಾ ಅವರನ್ನು ಪಕ್ಕದ ಮನೆಯವರ
ಚೊಕ್ಕಹಳ್ಳಿಯಲ್ಲಿ ಮಹಿಳೆ ಅನುಮಾನಾಸ್ಪದ ಮೃತ್ಯು– ಪ್ರಿಯಕರನ ವಿರುದ್ಧ ಕೊಲೆ ಆರೋಪ Read More »
ಕರಾವಳಿಉಡುಪಿ: ಹೂಡೆಯಲ್ಲಿ ಪತ್ತೆಯಾಗಿದ್ದ ನವಜಾತ ಶಿಶು ಚಿಕಿತ್ಸೆ ಫಲಿಸದೆ ಮೃತ್ಯು
(ನ್ಯೂಸ್ ಕಡಬ) newskadaba.com, ಸೆ .08 . ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಹೂಡೆಯಲ್ಲಿ ರಸ್ತೆಯ ಬದಿಯಲ್ಲಿರುವ ಮನೆಯೊಂದರ ಪಕ್ಕದ ಓಣಿಯಲ್ಲಿ ಪತ್ತೆಯಾಗಿದ್ದ ನವಜಾತ ಗಂಡು ಶಿಶು ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ. ಸೆಪ್ಟೆಂಬರ್ 7ರ ಭಾನುವಾರ ಹೂಡೆಯ ಅಬ್ದುಲ್ ಶುಕೂರ್ ಅವರು ಮನೆಯಿಂದ ಹೊರಬಂದಾಗ, ತಮ್ಮ ಮನೆಯ ಪಕ್ಕದ ಓಣಿಯಲ್ಲಿ ಯಾವುದೇ ಬಟ್ಟೆಯಿಲ್ಲದೆ ಮುಖ ಕೆಳಮುಖವಾಗಿ ಮಲಗಿದ್ದ ನವಜಾತ ಶಿಶುವನ್ನು ಗಮನಿಸಿದ್ದಾರೆ. ಸ್ಥಳದಲ್ಲಿ ಮಗುವಿನ ಪೋಷಕರು ಅಥವಾ ಕುಟುಂಬದ ಯಾವುದೇ ಸದಸ್ಯರು ಕಂಡುಬಂದಿರಲಿಲ್ಲ. ತಕ್ಷಣ ಅವರು ನೆರೆಹೊರೆಯವರಿಗೆ
ಉಡುಪಿ: ಹೂಡೆಯಲ್ಲಿ ಪತ್ತೆಯಾಗಿದ್ದ ನವಜಾತ ಶಿಶು ಚಿಕಿತ್ಸೆ ಫಲಿಸದೆ ಮೃತ್ಯು Read More »
ಕರಾವಳಿಇಂದಿನ ಚಿನ್ನದ ದರ
(ನ್ಯೂಸ್ ಕಡಬ) newskadaba.com, ಸೆ .08 . · 22 ಕ್ಯಾರಟ್ :1 ಗ್ರಾಂ: ₹14,240 (₹110 ಏರಿಕೆ). 8 ಗ್ರಾಂ: ₹1,13,920. 10 ಗ್ರಾಂ: ₹1,42,400. 100 ಗ್ರಾಂ: ₹14,24,000.. 24 ಕ್ಯಾರಟ್ 1 ಗ್ರಾಂ: ₹15,535 …8 ಗ್ರಾಂ: ₹1,24,280 ..10 ಗ್ರಾಂ: ₹1,55,350. 100 ಗ್ರಾಂ: ₹15,53,500
ಹೊಸ ಸಿಇಓ ನೇಮಕ ಬಳಿಕ ಅಯೋಧ್ಯೆ ರಾಮ ಮಂದಿರದ ವ್ಯವಸ್ಥೆಯಲ್ಲಿ ಹಲವು ಬದಲಾವಣೆ
(ನ್ಯೂಸ್ ಕಡಬ) newskadaba.com, ಸೆ .08 . ಇತ್ತೀಚಿಗೆ ಅಯೋಧ್ಯೆ ರಾಮಮಂದಿರದ ಹೊಸ ಸಿಇಓ ಆಗಿ ನಿವೃತ್ತ ಏರ್ ಮಾರ್ಷಲ್ ಜೀತೇಂದ್ರ ಮಿಶ್ರಾ ಅವರು ನೇಮಕಗೊಂಡಿದ್ದಾರೆ. ಅದರ ಬೆನ್ನಲ್ಲೇ ಮಂದಿರ ವ್ಯವಸ್ಥೆಯಲ್ಲಿ ಹಲವು ಬದಲಾವಣೆ ತರಲಾಗಿದೆ. ಶ್ರೀ ರಾಮಮಂದಿರದ ವ್ಯವಸ್ಥೆಯಲ್ಲಿ ಹಲವು ಬದಲಾವಣೆ ಮಾಡಲಾಗಿದೆ. ಹೊಸ ನಿಯಮಗಳ ಮೂಲಕ ಅಕ್ರಮ ತಪ್ಪಿಸಲು ಟ್ರಸ್ಟ್ ನಿರ್ಧರಿಸಿದೆ. ದೇಣಿಗೆ ಎಣಿಕೆ ಮಾಡುವ ಜೇಬಿಲ್ಲದ ಸಮವಸ್ತ್ರ ಕಡ್ಡಾಯವಾಗಿದ್ದು, ಎಣಿಕಾ ಕೇಂದ್ರದ ಪ್ರವೇಶ ಹಾಗೂ ನಿರ್ಗಮನ ವೇಳೆ ತಪಾಸಣೆ ಕಡ್ಡಾಯಗೊಳಿಸಿದ್ದಾರೆ. ಜೊತೆಗೆ ದೇಣಿಗೆ
ಹೊಸ ಸಿಇಓ ನೇಮಕ ಬಳಿಕ ಅಯೋಧ್ಯೆ ರಾಮ ಮಂದಿರದ ವ್ಯವಸ್ಥೆಯಲ್ಲಿ ಹಲವು ಬದಲಾವಣೆ Read More »
ಕರಾವಳಿಮಂಗಳೂರು ಜೈಲಿನಲ್ಲಿ ಅಕ್ರಮ ಮೊಬೈಲ್ ಬಳಕೆ ಪತ್ತೆ:
(ನ್ಯೂಸ್ ಕಡಬ) newskadaba.com, ಸೆ .08 . ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ೯ ಖೈದಿಗಳಿಂದ ೧೦ ಮೊಬೈಲ್ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಕೈದಿಗಳು ನಿಷೇಧಿತ ಮೊಬೈಲ್ ಫೋನ್‌ಗಳನ್ನು ಬಳಕೆ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಸೆ. 08 ರಂದು ರಾತ್ರಿ ಬರ್ಕೆ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಕಲಾಗಿದೆ. ಪ್ರಕರಣದ ತನಿಖೆಯ ಹಿನ್ನೆಲೆಯಲ್ಲಿ ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ಅನಿರೀಕ್ಷಿತವಾಗಿ ದಾಳಿ ನಡೆಸಿ ವಿವಿಧ ಕಡೆ ತಪಾಸಣೆ ನಡೆಸಿದಾಗ, ಎ-ಬ್ಲಾಕ್‌ನಲ್ಲಿದ್ದ ಕೈದಿಗಳ ಪೈಕಿ
ಮಂಗಳೂರು ಜೈಲಿನಲ್ಲಿ ಅಕ್ರಮ ಮೊಬೈಲ್ ಬಳಕೆ ಪತ್ತೆ: Read More »
ಕರಾವಳಿಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಬಿಗ್ ನ್ಯೂಸ್: ಕಾಲೇಜು ಶಿಕ್ಷಣ ಇಲಾಖೆಯಿಂದ ಉಚಿತ ಆನ್‌ಲೈನ್ ತರಬೇತಿ!
(ನ್ಯೂಸ್ ಕಡಬ) newskadaba.com, ಸೆ .08 . ಕಾಲೇಜು ಶಿಕ್ಷಣ ಇಲಾಖೆಯಿಂದ 90,000 ಅಭ್ಯರ್ಥಿಗಳಿಗೆ ₹9 ಕೋಟಿ ವೆಚ್ಚದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಆನ್‌ಲೈನ್ ತರಬೇತಿ.ಸಹಾಯಕ ಪ್ರಾಧ್ಯಾಪಕ, FDA, PDO, ‘ಗ್ರೂಪ್-ಸಿ’, PSI, ಪೊಲೀಸ್ ಕಾನ್ಸ್‌ಟೇಬಲ್ ಹಾಗೂ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳು. ಕರ್ನಾಟಕದ ನಿವಾಸಿಗಳಿಗೆ ಅವಕಾಶ. ಅಭ್ಯರ್ಥಿಗಳು ಏಕಕಾಲಕ್ಕೆ ಗರಿಷ್ಠ 3 ಪರೀಕ್ಷೆಗಳಿಗೆ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು.ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಆ್ಯಪ್ ಹಾಗೂ ಪೋರ್ಟಲ್ ಮೂಲಕ 360 ಸಂವಾದಾತ್ಮಕ ಆನ್‌ಲೈನ್
ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಬಿಗ್ ನ್ಯೂಸ್: ಕಾಲೇಜು ಶಿಕ್ಷಣ ಇಲಾಖೆಯಿಂದ ಉಚಿತ ಆನ್‌ಲೈನ್ ತರಬೇತಿ! Read More »
ಕರಾವಳಿದೇವಸ್ಥಾನದ ಕಾಣಿಕೆ, ಆಸ್ತಿ ದುರುಪಯೋಗಕ್ಕೆ ತಡೆ: ಹೈಕೋರ್ಟ್ ಬಿಗಿ ಮಾರ್ಗಸೂಚಿ
(ನ್ಯೂಸ್ ಕಡಬ) newskadaba.com, ಸೆ .08 .ರಾಜ್ಯದ ಪ್ರಸಿದ್ಧ ದೇವಾಲಯಗಳಲ್ಲಿ ನಡೆಯುವ ಹಣದ ದುರುಪಯೋಗ, ಕಳ್ಳತನ ಹಾಗೂ ನಕಲಿ ರಸೀದಿ ಹಾವಳಿಗೆ ಕಡಿವಾಣ ಹಾಕಲು ಕರ್ನಾಟಕ ಹೈಕೋರ್ಟ್ ಮಹತ್ವದ ನಿರ್ದೇಶನ ನೀಡಿದೆ. ಧಾರ್ಮಿಕ ದತ್ತಿ ಇಲಾಖೆ ಹಾಗೂ ಇ-ಆಡಳಿತ ಇಲಾಖೆ ಸಹಯೋಗದಲ್ಲಿ ಈ ಹೊಸ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯನ್ನು ಜಾರಿಗೆ ತರಲು ಸೂಚಿಸಲಾಗಿದೆ. ಹುಂಡಿ ಕಾಣಿಕೆ, ಸೇವಾ ಟಿಕೆಟ್, ಪ್ರಸಾದ ಮಾರಾಟ, ವಸತಿ ಹಾಗೂ ವಾಹನ ನಿಲುಗಡೆ ಶುಲ್ಕ ಸೇರಿದಂತೆ ಪ್ರತಿಯೊಂದು ಆದಾಯಕ್ಕೂ ಯುಪಿಐ , ಕ್ಯೂಆರ್
ದೇವಸ್ಥಾನದ ಕಾಣಿಕೆ, ಆಸ್ತಿ ದುರುಪಯೋಗಕ್ಕೆ ತಡೆ: ಹೈಕೋರ್ಟ್ ಬಿಗಿ ಮಾರ್ಗಸೂಚಿ Read More »
ಕರಾವಳಿರಾಜ್ಯಾದ್ಯಂತ ನಕಲಿ ವೈದ್ಯರ ವಿರುದ್ಧ ಆರೋಗ್ಯ ಇಲಾಖೆ ಕಾರ್ಯಾಚರಣೆ: 582 ಅಕ್ರಮ ಕ್ಲಿನಿಕ್‌ಗಳು ಬಂದ್!
(ನ್ಯೂಸ್ ಕಡಬ) newskadaba.com, ಸೆ .08 . ಕರ್ನಾಟಕ ಆರೋಗ್ಯ ಇಲಾಖೆಯು ರಾಜ್ಯಾದ್ಯಂತ ನಕಲಿ ವೈದ್ಯರ ವಿರುದ್ಧ ಬೃಹತ್ ಕಾರ್ಯಾಚರಣೆ ನಡೆಸಿದ್ದು, 2024ರಿಂದ 2026ರ ಅವಧಿಯಲ್ಲಿ ಒಟ್ಟು 582 ಮಾನ್ಯತೆ ಇಲ್ಲದ ಅಕ್ರಮ ಚಿಕಿತ್ಸಾಲಯಗಳನ್ನು ಮುಚ್ಚಿಸಿದೆ. ಹೈಕೋರ್ಟ್‌ನ ಕಠಿಣ ನಿರ್ದೇಶನದ ಮೇರೆಗೆ 2025 ರಲ್ಲಿ ಈ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಲಾಗಿತ್ತು. ಕಾರ್ಯಾಚರಣೆ ವೇಳೆ 87 ಆರೋಪಿಗಳಿಗೆ ದಂಡ ವಿಧಿಸಲಾಗಿದ್ದು, 29 ಜನರ ವಿರುದ್ಧ ನ್ಯಾಯಾಲಯದಲ್ಲಿ ಕಾನೂನು ಪ್ರಕ್ರಿಯೆ ಪ್ರಗತಿಯಲ್ಲಿದೆ.ಪತ್ತೆಯಾದ ನಕಲಿ ವೈದ್ಯರಲ್ಲಿ ಬಹುತೇಕರು ಗ್ರಾಮೀಣ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ರಾಜ್ಯಾದ್ಯಂತ ನಕಲಿ ವೈದ್ಯರ ವಿರುದ್ಧ ಆರೋಗ್ಯ ಇಲಾಖೆ ಕಾರ್ಯಾಚರಣೆ: 582 ಅಕ್ರಮ ಕ್ಲಿನಿಕ್‌ಗಳು ಬಂದ್! Read More »
ಕರಾವಳಿ