ಸುಳ್ಯ: ರಬ್ಬರ್ ಮರ ಕತ್ತರಿಸುವಾಗ ಕುಸಿದುಬಿದ್ದು ಕಾರ್ಮಿಕ ಮೃತ್ಯು
(ನ್ಯೂಸ್ ಕಡಬ) newskadaba.com, ಸೆ. 08. ಸುಳ್ಯ ತಾಲೂಕಿನ ತೊಡಿಕಾನ ಗ್ರಾಮದ ಬಾಳೆಕಜೆ ನಿವಾಸಿ, ನುರಿತ ಮರ ಕಟಾವು ಕಾರ್ಮಿಕ ನಿರಂಜನಾಕ್ಷ (47) ಸೆಪ್ಟೆಂಬರ್ 7ರಂದು ರಬ್ಬರ್ ಮರ ಕತ್ತರಿಸುತ್ತಿದ್ದ ವೇಳೆ ಹೃದಯಘಾತದಿಂದ ಅಕಾಲಿಕ ಮರಣ ಹೊಂದಿದ್ದಾರೆ. ಕಲ್ಲುಗುಂಡಿಯಲ್ಲಿ ಕೆಲಸ ಆರಂಭಿಸಿದ ಕೆಲವೇ ಹೊತ್ತಿನಲ್ಲಿ ಅವರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ಆಟೋರಿಕ್ಷಾ ಮೂಲಕ ಕಲ್ಲುಗುಂಡಿಯ ಕ್ಲಿನಿಕ್‌ಗೆ ಕರೆದೊಯ್ಯಲಾಯಿತಾದರೂ, ಹೆಚ್ಚಿನ ಚಿಕಿತ್ಸೆಗೆ ಸುಳ್ಯದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದರು. ಈ ಹಿನ್ನೆಲೆಯಲ್ಲಿ ಆಂಬುಲೆನ್ಸ್‌ನಲ್ಲಿ ಸುಳ್ಯಕ್ಕೆ […]
ಸುಳ್ಯ: ರಬ್ಬರ್ ಮರ ಕತ್ತರಿಸುವಾಗ ಕುಸಿದುಬಿದ್ದು ಕಾರ್ಮಿಕ ಮೃತ್ಯು Read More »
ಕರಾವಳಿ
