ಕಾರ್ಕಳ: ಮಕ್ಕಳ ಉದ್ಯಾನವನದ ಬಳಿ ಸತ್ತ ಸ್ಥಿತಿಯಲ್ಲಿ ಕಡವೆ ಪತ್ತೆ
(ನ್ಯೂಸ್ ಕಡಬ) newskadaba.com, ಸೆ. 16. ಕಾರ್ಕಳ ತಾಲೂಕು ಕಚೇರಿ ಸಮೀಪದ ಮಕ್ಕಳ ಉದ್ಯಾನವನದ ಬಳಿ ಸುಮಾರು 1.5 ರಿಂದ 2 ವರ್ಷ ವಯಸ್ಸಿನ ಗಂಡು ಕಡವೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.ಕುಕ್ಕಂದೂರು ಗ್ರಾಮದ ಅರಣ್ಯ ಪ್ರದೇಶದಿಂದ ದಾರಿ ತಪ್ಪಿ ಈ ಭಾಗಕ್ಕೆ ಬಂದಿರಬಹುದು ಎಂದು ಅರಣ್ಯ ಇಲಾಖೆ ಶಂಕಿಸಿದೆ. ಬೆಳಗ್ಗೆ ವಾಯುವಿಹಾರಕ್ಕೆ ತೆರಳಿದ್ದ ಸಾರ್ವಜನಿಕರು ಇದನ್ನು ಗಮನಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕಡವೆಯ ತಲೆ ಹಾಗೂ ಕೊಂಬಿನ ಭಾಗದಲ್ಲಿ ಸಣ್ಣಪುಟ್ಟ ಗಾಯಗಳಿದ್ದು, ಆತಂಕದಿಂದ ಹೃದಯಾಘಾತ ಸಂಭವಿಸಿ ಮೃತಪಟ್ಟಿರಬಹುದು […]
ಕಾರ್ಕಳ: ಮಕ್ಕಳ ಉದ್ಯಾನವನದ ಬಳಿ ಸತ್ತ ಸ್ಥಿತಿಯಲ್ಲಿ ಕಡವೆ ಪತ್ತೆ Read More »
ಕರಾವಳಿ