ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾಜಿ ಪಿಎ ಸಂದೀಪ್ ಸಾಲಿಯನ್ ಗೋವಾದಲ್ಲಿ ಅನುಮಾನಾಸ್ಪದ ಮೃತ್ಯು!
(ನ್ಯೂಸ್ ಕಡಬ) newskadaba.com, ಜು.01: ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಪ್ರಮೋದ್ ಮಧ್ವರಾಜ್ ಅವರ ಮಾಜಿ ಆಪ್ತ ಸಹಾಯಕ (PA) ಸಂದೀಪ್ ಸಾಲಿಯನ್ (40) ಅವರು ಗೋವಾದ ಕಲ್ಲಂಗೂಟ್ ಬೀಚ್ ಬಳಿಯ ಅತಿಥಿ ಗೃಹವೊಂದರಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಉಡುಪಿ ಜಿಲ್ಲೆಯ ಮಲ್ಪೆ ಮೂಲದವರಾದ ಸಂದೀಪ್ ಸಾಲಿಯನ್, ಹಲವು ವರ್ಷಗಳ ಹಿಂದೆಯೇ ಆಪ್ತ ಸಹಾಯಕ ಕೆಲಸವನ್ನು ತೊರೆದಿದ್ದರು. ಪ್ರಸ್ತುತ ಅವರು ಪ್ರವಾಸೋದ್ಯಮ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದು, ಮಲ್ಪೆಯಲ್ಲಿ ಪ್ರವಾಸಿ ದೋಣಿಯೊಂದನ್ನು ಹೊಂದಿದ್ದರು. ಮೂರು ದಿನಗಳ […]
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾಜಿ ಪಿಎ ಸಂದೀಪ್ ಸಾಲಿಯನ್ ಗೋವಾದಲ್ಲಿ ಅನುಮಾನಾಸ್ಪದ ಮೃತ್ಯು! Read More »
ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್









