ವಿಚಾರಣೆಗೆ ಹಾಜರಾಗಲು ಮುಂಬೈಗೆ ಆಗಮಿಸಿದ ದೀಪಿಕಾ ಪಡುಕೋಣೆ

(ನ್ಯೂಸ್ ಕಡಬ) newskadaba.com ಮುಂಬೈ, ಸೆ. 25. ಎನ್.ಸಿ.ಬಿ ವಿಚಾರಣೆಯ ಹಿನ್ನೆಲೆ ಶೂಟಿಂಗ್ ನಲ್ಲಿದ್ದ ದೀಪಿಕಾ ಅರ್ಧಕ್ಕೆ ನಿಲ್ಲಿಸಿ, ವಿಚಾರಣೆಗೆ ಹಾಜರಾಗಲು ಮುಂಬೈಗೆ ಆಗಮಿಸಿದ್ದಾರೆ.

ಪತಿ ರಣವೀರ್ ಸಿಂಗ್ ಜೊತೆ ಪಣಜಿ ಏರ್ ಪೋರ್ಟ್ ನಿಂದ ವಿಮಾನದ ಮೂಲಕ ಮುಂಬೈಗೆ ತಲುಪಿದ್ದಾರೆ. ಸೆ. 26ರಂದು ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ತಿಳಿಸಿ, ನೋಟೀಸ್ ಜಾರಿಗೊಳಿಸಿದ್ದರು. ಈ ಹಿನ್ನೆಯಿಂದ ಅವರು ಮುಂಬೈಗೆ ಆಗಮಿಸಿದ್ದಾರೆ.

Also Read  ಚಲಿಸುತ್ತಿದ್ದ ಬಸ್ ನ ಚಕ್ರದಡಿ ಸಿಲುಕಿ ಕಾಲೇಜು ವಿದ್ಯಾರ್ಥಿ ಮೃತ್ಯು..!

error: Content is protected !!
Scroll to Top