ಶಾಲೆಗಳಿಗೆ ಬರೋಬ್ಬರಿ 19 ದಿನ ದಸರಾ ರಜೆ ಘೋಷಣೆ: ಅಕ್ಟೋಬರ್ 22 ರಿಂದ ಶಾಲೆಗಳು ಪುನರಾರಂಭ!
(ನ್ಯೂಸ್ ಕಡಬ) newskadaba.com, ಸೆ.21 . 2026-27ರ ಶೈಕ್ಷಣಿಕ ಸಾಲಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಬರೋಬ್ಬರಿ 19 ದಿನಗಳ ದಸರಾ ರಜೆಯನ್ನು ಪ್ರಕಟಿಸಿದೆ. ಅಕ್ಟೋಬರ್ 2 ರಂದು ಗಾಂಧಿ ಜಯಂತಿಯ ಸಾರ್ವತ್ರಿಕ ರಜೆ ಇರುವುದರಿಂದ, ಅಕ್ಟೋಬರ್ 3 ರಿಂದ ಅಧಿಕೃತವಾಗಿ ದಸರಾ ರಜೆ ಮುಂದುವರಿಯಲಿದೆ. ಶಾಲೆಗಳ ಪುನರಾರಂಭ ಅಕ್ಟೋಬರ್ 22, 2026 (ಗುರುವಾರ).ಹವಾಮಾನ ಅಥವಾ ಅಗತ್ಯಕ್ಕೆ ತಕ್ಕಂತೆ ಜಿಲ್ಲಾ ಮಟ್ಟದಲ್ಲಿ ರಜಾ […]
ಶಾಲೆಗಳಿಗೆ ಬರೋಬ್ಬರಿ 19 ದಿನ ದಸರಾ ರಜೆ ಘೋಷಣೆ: ಅಕ್ಟೋಬರ್ 22 ರಿಂದ ಶಾಲೆಗಳು ಪುನರಾರಂಭ! Read More »
ಕರಾವಳಿ