ಚಿನ್ನದ ದರದಲ್ಲಿ ಕೊಂಚ ಇಳಿಕೆ; ಬೆಳ್ಳಿ ಬೆಲೆಯಲ್ಲಿ ಸ್ಥಿರತೆ: ಇಂದಿನ ಮಾರುಕಟ್ಟೆ ದರ ಹೀಗಿದೆ
(ನ್ಯೂಸ್ ಕಡಬ) newskadaba.com, ಜು.04 ದೇಶಾದ್ಯಂತ ಚಿನ್ನದ ಬೆಲೆಯಲ್ಲಿ ಇಂದು ಕೊಂಚ ಇಳಿಕೆ ಕಂಡುಬಂದಿದೆ. ಪ್ರತಿ ಗ್ರಾಂ 22 ಕ್ಯಾರಟ್ ಚಿನ್ನದ ದರದಲ್ಲಿ 25 ರೂಪಾಯಿ ಹಾಗೂ 24 ಕ್ಯಾರಟ್ ಚಿನ್ನದ ದರದಲ್ಲಿ 27 ರೂಪಾಯಿ ಕಡಿತವಾಗಿದೆ. 22 ಕ್ಯಾರಟ್ ಚಿನ್ನ: 1 ಗ್ರಾಂ: ₹13,450 10 ಗ್ರಾಂ (1 ತೋಲ): ₹1,34,500 100 ಗ್ರಾಂ: ₹13,45,000 24 ಕ್ಯಾರಟ್ ಚಿನ್ನ (ಅಪರಂಜಿ): 1 ಗ್ರಾಂ: ₹14,673 10 ಗ್ರಾಂ: ₹1,46,730 100 ಗ್ರಾಂ: ₹14,67,300 ಪ್ರಮುಖ […]
ಚಿನ್ನದ ದರದಲ್ಲಿ ಕೊಂಚ ಇಳಿಕೆ; ಬೆಳ್ಳಿ ಬೆಲೆಯಲ್ಲಿ ಸ್ಥಿರತೆ: ಇಂದಿನ ಮಾರುಕಟ್ಟೆ ದರ ಹೀಗಿದೆ Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್






