ಚಿನ್ನದ ದರದಲ್ಲಿ ಕೊಂಚ ಇಳಿಕೆ; ಬೆಳ್ಳಿ ಬೆಲೆಯಲ್ಲಿ ಸ್ಥಿರತೆ: ಇಂದಿನ ಮಾರುಕಟ್ಟೆ ದರ ಹೀಗಿದೆ



(ನ್ಯೂಸ್‌ ಕಡಬ) newskadaba.com,  ಜು.04 ದೇಶಾದ್ಯಂತ ಚಿನ್ನದ ಬೆಲೆಯಲ್ಲಿ ಇಂದು ಕೊಂಚ ಇಳಿಕೆ ಕಂಡುಬಂದಿದೆ. ಪ್ರತಿ ಗ್ರಾಂ 22 ಕ್ಯಾರಟ್ ಚಿನ್ನದ ದರದಲ್ಲಿ 25 ರೂಪಾಯಿ ಹಾಗೂ 24 ಕ್ಯಾರಟ್ ಚಿನ್ನದ ದರದಲ್ಲಿ 27 ರೂಪಾಯಿ ಕಡಿತವಾಗಿದೆ.







22 ಕ್ಯಾರಟ್ ಚಿನ್ನ:






1 ಗ್ರಾಂ: ₹13,450

10 ಗ್ರಾಂ (1 ತೋಲ): ₹1,34,500

100 ಗ್ರಾಂ: ₹13,45,000

  • 24 ಕ್ಯಾರಟ್ ಚಿನ್ನ (ಅಪರಂಜಿ):

1 ಗ್ರಾಂ: ₹14,673

10 ಗ್ರಾಂ: ₹1,46,730

100 ಗ್ರಾಂ: ₹14,67,300

ಪ್ರಮುಖ ನಗರಗಳಲ್ಲಿ 22 ಕ್ಯಾರಟ್ ಚಿನ್ನಕ್ಕೆ ₹13,450 ಹಾಗೂ 24 ಕ್ಯಾರಟ್ ಚಿನ್ನಕ್ಕೆ ₹14,673 ನಿಗದಿಯಾಗಿದೆ.ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದ್ದರೂ, ಬೆಳ್ಳಿ ದರದಲ್ಲಿ ಇಂದು ಯಾವುದೇ ಬದಲಾವಣೆಯಾಗಿಲ್ಲ. ಮಾರುಕಟ್ಟೆಯಲ್ಲಿ 1 ಗ್ರಾಂ ಬೆಳ್ಳಿ ಬೆಲೆ ₹250 ಇದ್ದು, ಪ್ರತಿ ಕೆಜಿಗೆ ₹2,50,000 ದರ ಮುಂದುವರಿದಿದೆ.

error: Content is protected !!
Scroll to Top