ಅಡುಗೆ

ರುಚಿಕರವಾದ ಸ್ಪೈಸಿ ರೆಡ್ ಚಿಲ್ಲಿ ಚಿಕನ್ ➤ ಮಾಡುವ ವಿಧಾನ…

(ನ್ಯೂಸ್ ಕಡಬ)newskadaba.com  ಬೇಕಾಗುವ ಪದಾರ್ಥಗಳು… • ಚಿಕನ್ – ಅರ್ಧ ಕೆಜಿ • ಉಪ್ಪು- ರುಚಿಗೆ ತಕ್ಕಷ್ಟು • ಅರಿಶಿಣ ಪುಡಿ- ಸ್ವಲ್ಪ • ಸೋಯಾ ಸಾಸ್ – ಕಾಲು ಚಮಚ • ವಿನೇಗರ್- 2 ಚಮಚ • ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು • ಶುಂಠಿ, ಬೆಳ್ಳುಳ್ಳಿ- ಸಣ್ಣಗೆ ಹೆಚ್ಚಿದ್ದು ಸ್ವಲ್ಪ • ಹಸಿಮೆಣಸಿನ ಕಾಯಿ- ಸಣ್ಣಗೆ ಹೆಚ್ಚಿದ್ದು 5-6 • ಈರುಳ್ಳಿ- 4-5 (ಉದ್ದಕ್ಕೆ ಹೆಚ್ಚಿದ್ದು) • ಅಚ್ಚ ಖಾರದ ಪುಡಿ- 2 ಚಮಚ • […]

ರುಚಿಕರವಾದ ಸ್ಪೈಸಿ ರೆಡ್ ಚಿಲ್ಲಿ ಚಿಕನ್ ➤ ಮಾಡುವ ವಿಧಾನ… Read More »

ಅಡುಗೆ

ಸುಲಭವಾದ ಮತ್ತು ರುಚಿಕರ ತಿನಿಸು ‘ಹೆಸರು ಬೇಳೆ’ ತೊವೆ !     ➤ ಮಾಡುವ ವಿಧಾನ

(ನ್ಯೂಸ್ ಕಡಬ)newskadaba.com ಇದು ಅತ್ಯಂತ ಸುಲಭವಾದ ಹಾಗೂ ರುಚಿಕಟ್ಟಾದ ತಿನಿಸು. ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಬಹು ಜನಪ್ರಿಯ. ಪ್ರತಿನಿತ್ಯ ಸಾಂಬಾರ್ ತಿಂದು ಬೇಜಾರಾದವರು ವಾರಕ್ಕೊಮ್ಮೆಯಾದ್ರೂ ಹೆಸರು ಬೇಳೆ ತೊವೆ ಮಾಡಬಹುದು. ಹೆಸರು ಬೇಳೆಯಲ್ಲಿ ಪೋಷಕಾಂಶವಿರೋದ್ರಿಂದ ಆರೋಗ್ಯಕ್ಕೂ ಇದು ಉತ್ತಮ. ಅದರಲ್ಲೂ ಸಸ್ಯಾಹಾರಿ ಕುಟುಂಬಕ್ಕೆ ಹೇಳಿ ಮಾಡಿಸಿದಂತಿದೆ. ಬೇಕಾಗುವ ಸಾಮಗ್ರಿ : ಒಂದು ಕಪ್ ಹೆಸರು ಬೇಳೆ, ಮಧ್ಯಮ ಗಾತ್ರದ ಈರುಳ್ಳಿ, ಒಂದು ಟೊಮೆಟೋ, ಕಾಲು ಚಮಚ ಮೆಣಸಿನ ಪುಡಿ, ಕಾಲು ಚಮಚ ಅರಿಶಿನ ಪುಡಿ, ಮೂರು ಕಪ್ ನಷ್ಟು

ಸುಲಭವಾದ ಮತ್ತು ರುಚಿಕರ ತಿನಿಸು ‘ಹೆಸರು ಬೇಳೆ’ ತೊವೆ !     ➤ ಮಾಡುವ ವಿಧಾನ Read More »

ಅಡುಗೆ, ಕರಾವಳಿ

ಬಿಸಿ ಬಿಸಿ ಕ್ಯಾರೆಟ್ ಬಾತ್ ಮಾಡುವ ವಿಧಾನ 

(ನ್ಯೂಸ್ ಕಡಬ)newskadaba.com  ಜ.21. ಕ್ಯಾರೆಟ್ ಅನ್ನು ನಾವು ಹೆಚ್ಚಾಗಿ ಪಲಾವ್ ಮಾಡುವಾಗ ಬಳಸುತ್ತೇವೆ. ಪಲಾವಿನ ರುಚಿಗೆ ಇನ್ನಷ್ಟು ಮೆರಗು ನೀಡುವುದು ಕ್ಯಾರೆಟ್. ಅಂತೆಯೇ ಕ್ಯಾರೆಟ್ ಬಾತ್ ಕೂಡ ಅಷ್ಟೇ ರುಚಿಕರ. ಮಾಡುವುದು ಕೂಡ ಅತಿ ಸುಲಭ. ಬೇಕಾಗುವ ಸಾಮಗ್ರಿಗಳು: ಅನ್ನ, ಕ್ಯಾರೇಟ್, ಈರುಳ್ಳಿ, ಹಸಿ ಮೆಣಸಿನಕಾಯಿ, ಕರಿಬೇವು, ಕೊತ್ತಂಬರಿ ಸೊಪ್ಪು, ಲಿಂಬೆಹಣ್ಣು, ಶುಂಠಿ, ಎಣ್ಣೆ, ಉದ್ದಿನಬೇಳೆ, ಸಾಸಿವೆ, ಶೇಂಗಾ, ಅರಿಶಿಣ, ಉಪ್ಪು ಹಾಗೂ ಸಕ್ಕರೆ. ಮಾಡುವ ವಿಧಾನ: ಕ್ಯಾರೆಟ್ ನ ಸಿಪ್ಪೆ ತೆಗೆದುಕೊಂಡು ತುರಿದುಕೊಳ್ಳಬೇಕು. ನಂತರ ಒಂದು

ಬಿಸಿ ಬಿಸಿ ಕ್ಯಾರೆಟ್ ಬಾತ್ ಮಾಡುವ ವಿಧಾನ  Read More »

ಅಡುಗೆ

ಗೋಡಂಬಿ ಬಳಸಿ ಮಾಡಿ ರುಚಿಯಾದ ಚಿಕನ್ ಗ್ರೇವಿ ➤ ಚಿಕನ್ ಗ್ರೇವಿ ಮಾಡುವ ವಿಧಾನ….     

(ನ್ಯೂಸ್ ಕಡಬ)newskadaba.com  ಜ.10. ಚಿಕನ್‌ ಎಂದರೆ ನಾನ್‌ವೆಜ್‌ ಪ್ರಿಯರ ಲಿಸ್ಟ್‌ನಲ್ಲಿ ಬರುವ ಮೊದಲ ಹೆಸರು. ಇದನ್ನು ಭಿನ್ನ ವಿಭಿನ್ನ ರೀತಿಯಲ್ಲಿ ಬಳಸಿ ಅಡುಗೆ ಮಾಡುವುದರಿಂದಲೇ ಹೊಸ ಹೊಸ ರುಚಿಗಳ ಅನುಭವವೂ ನಮಗಾಗುತ್ತದೆ. ನಾವಿಂದು ಒಂದು ಡಿಫರೆಂಟ್‌ ಸ್ಟೈಲ್‌ನಲ್ಲಿ ಚಿಕನ್‌ ಗ್ರೇವಿ ಮಾಡೋದು ಹೇಗೆಂದು ತಿಳಿದುಕೊಳ್ಳೋಣ. ಗೋಡಂಬಿ ಸೇರಿಸಿ ರುಚಿಯಾದ ಚಿಕನ್‌ ಗ್ರೇವಿ ನೀವು ಕೂಡಾ ಒಮ್ಮೆ ಮಾಡಿ ನೋಡಿ. ಬೇಕಾಗುವ ಸಾಮಗ್ರಿಗಳು: * ಚಿಕನ್ – ಅರ್ಧ ಕೆಜಿ * ಕೆಂಪು ಮೆಣಸಿನಕಾಯಿ – 8 *

ಗೋಡಂಬಿ ಬಳಸಿ ಮಾಡಿ ರುಚಿಯಾದ ಚಿಕನ್ ಗ್ರೇವಿ ➤ ಚಿಕನ್ ಗ್ರೇವಿ ಮಾಡುವ ವಿಧಾನ….      Read More »

ಅಡುಗೆ

ಐದನೇ ವರ್ಷಕ್ಕೆ ಪಾದಾರ್ಪಣೆ ಹಿನ್ನೆಲೆ ➤ ಕಡಬದ ‘ಬಿರಿಯಾನಿ ಹೌಸ್’ ನಲ್ಲಿ ವಿಶೇಷ ಆಫರ್

(ನ್ಯೂಸ್ ಕಡಬ) newskadaba.com ಕಡಬ, ಜ.09. ಕಳೆದ ನಾಲ್ಕು ವರ್ಷಗಳಿಂದ ಇಲ್ಲಿನ ಮುಖ್ಯ ರಸ್ತೆಯ ಸೈಂಟ್ ಜೋಕಿಮ್ಸ್ ಚರ್ಚ್‌ನ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಬಿರಿಯಾನಿ ಹೌಸ್ ನಲ್ಲಿ ಐದನೇ ವರ್ಷಕ್ಕೆ ಪಾದಾರ್ಪಣೆ ಪ್ರಯುಕ್ತ ವಿಶೇಷ ಆಫರ್ ಕಲ್ಪಿಸಲಾಗಿದೆ. 6 ಪೀಸ್ ಚಿಕನ್, 3 ಪೀಸ್ ಮೊಟ್ಟೆ ಹಾಗೂ 750 ml ಪೆಪ್ಸಿ ಗೆ 499/- ರೂ, 8 ಪೀಸ್ ಅಲ್ಫಹಾಮ್, 5 ಪರೋಟ, 1 ಪ್ಲೇಟ್ ಚಿಕ‌‌ನ್ ಚಿಲ್ಲಿ, 1 ಪ್ಲೇಟ್ ಫ್ರೈಡ್ ರೈಸ್, 750

ಐದನೇ ವರ್ಷಕ್ಕೆ ಪಾದಾರ್ಪಣೆ ಹಿನ್ನೆಲೆ ➤ ಕಡಬದ ‘ಬಿರಿಯಾನಿ ಹೌಸ್’ ನಲ್ಲಿ ವಿಶೇಷ ಆಫರ್ Read More »

ಅಡುಗೆ, ಕರಾವಳಿ, ಲೈಫ್‍ಸ್ಟೈಲ್

ಬಿಸಿಲಿನ ಬೇಗೆಗೆ ತಂಪು ಪಾನೀಯದ ಇಂಪು ➤ ಡ್ರೈ ಫ್ರೂಟ್ಸ್ ಮಿಲ್ಕ್ ಶೇಕ್ ಮಾಡುವ ವಿಧಾನ 

(ನ್ಯೂಸ್ ಕಡಬ) newskadaba.com ಡಿ. 31. ಡ್ರೈ ಫ್ರೂಟ್ಸ್ ಮಿಲ್ಕ್ ಶೇಕ್ ಮಾಡುವ ವಿಧಾನ ಬೇಕಾಗುವ ಪದಾರ್ಥಗಳು:- ಅಂಜೂರ – 5, ಖರ್ಜೂರ – 2, ವಾಲ್ನಟ್ – 5, ಬಾದಾಮಿ – 5, ಗೋಡಂಬಿ – 10, ಒಣ ದ್ರಾಕ್ಷಿ – 10, ಪಿಸ್ತಾ – 10, ತಣ್ಣಗಿನ ಹಾಲು – 2 ಕಪ್, ವೆನಿಲ್ಲಾ ಎಸೆನ್ಸ್– ಅರ್ಧ ಚಮಚ, ಸಕ್ಕರೆ ಅಥವಾ ಜೇನುತುಪ್ಪ – ರುಚಿಗೆ ತಕ್ಕಷ್ಟು   ಮಾಡುವ ವಿಧಾನ:- ಮೊದಲಿಗೆ ಒಂದು

ಬಿಸಿಲಿನ ಬೇಗೆಗೆ ತಂಪು ಪಾನೀಯದ ಇಂಪು ➤ ಡ್ರೈ ಫ್ರೂಟ್ಸ್ ಮಿಲ್ಕ್ ಶೇಕ್ ಮಾಡುವ ವಿಧಾನ  Read More »

ಅಡುಗೆ, ಕರಾವಳಿ

ಆಹಾರವನ್ನು ಮತ್ತೆ ಮತ್ತೆ ಬಿಸಿ ಮಾಡುವವರೇ ಎಚ್ಚರ…!

(ನ್ಯೂಸ್ ಕಡಬ) newskadaba.com ಬೆಳಗಾವಿ, ಡಿ. 22. ಬಿಸಿ ಬಿಸಿ ಅಡಿಗೆ ಮಾಡಿ ತಿನ್ನುವ ಅಭ್ಯಾಸವುಳ್ಳವರಿಗೆ ಆಹಾರ ತಣ್ಣಗಿದ್ದರೆ ರುಚಿಯೆನಿಸುವುದಿಲ್ಲ. ಅವರು ಮತ್ತೆ ಮತ್ತೆ ಅದನ್ನು ಬಿಸಿ ಮಾಡ ತಿನ್ನುತ್ತಾರೆ. ಕೆಲವು ಪದಾರ್ಥಗಳನ್ನು ಬಿಸಿ ಮಾಡುವುದು ಆರೋಗ್ಯಕ್ಕೆ ಹಾನಿಕಾರಕ. ಅಂತಹ ಕೆಲವು ಆಹಾರದ ಇಲ್ಲಿದೆ ನೋಡಿ.   ಪಾಲಕ್: ಪಾಲಕ್ ಸೊಪ್ಪನ್ನು ಮತ್ತೆ ಮತ್ತೆ ಬಿಸಿ ಮಾಡಿ ತಿನ್ನುವುದರಿಂದ ಕ್ಯಾನ್ಸರ್ ಆಗುವ ಸಾಧ್ಯತೆ ಹೆಚ್ಚು. ಇದರಲ್ಲಿರುವ ನೈಟ್ರೇಟ್ ಅಂಶ ಮತ್ತೆ ಬಿಸಿ ಮಾಡಿದಾಗ ಕ್ಯಾನ್ಸರ್ ತರುವಂತಹ ಸತ್ವಗಳಾಗಿ ಮಾರ್ಪಾಡಾಗುತ್ತದೆ

ಆಹಾರವನ್ನು ಮತ್ತೆ ಮತ್ತೆ ಬಿಸಿ ಮಾಡುವವರೇ ಎಚ್ಚರ…! Read More »

ಅಡುಗೆ, ಆರೋಗ್ಯ ಮಾಹಿತಿ

ಕಡಬದ ‘ಬಿರಿಯಾನಿ ಹೌಸ್’ ನಲ್ಲಿ ‘ಆಟಿ ಸ್ಪೆಷಲ್ ಆಫರ್’ ➤ ಇಂದು ಮತ್ತು ನಾಳೆ (ಜು.23 & 24) ಸ್ಪೆಷಲ್ ಡಿಸ್ಕೌಂಟ್

(ನ್ಯೂಸ್ ಕಡಬ) newskadaba.com ಕಡಬ, ಜು.23. ಇಲ್ಲಿನ ಸೈಂಟ್ ಜೋಕಿಮ್ಸ್ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ‘ಬಿರಿಯಾನಿ ಹೌಸ್’ ವೆಜ್ & ನಾನ್ ವೆಜ್ ಫ್ಯಾಮಿಲಿ ರೆಸ್ಟೋರೆಂಟ್ ನಲ್ಲಿ ಇಂದು ಮತ್ತು ನಾಳೆ (ಜುಲೈ 23 & 24) ಆಟಿ ಸ್ಪೆಷಲ್ ಆಫರ್ ನಡೆಯಲಿದೆ. ಫುಲ್ ಚಿಕನ್ ಬಿರಿಯಾನಿ, ಹಾಫ್ ಕಬಾಬ್, 5 ಪರೋಟ, ಹಾಫ್ ಚಿಲ್ಲಿ ಚಿಕನ್ & 500ml ಹನಾ ಕೂಲ್ ಡ್ರಿಂಕ್ ಕೇವಲ 359/- ರೂ., ಫುಲ್ ಚಿಕನ್ ಬಿರಿಯಾನಿ, 2 ಪೀಸ್

ಕಡಬದ ‘ಬಿರಿಯಾನಿ ಹೌಸ್’ ನಲ್ಲಿ ‘ಆಟಿ ಸ್ಪೆಷಲ್ ಆಫರ್’ ➤ ಇಂದು ಮತ್ತು ನಾಳೆ (ಜು.23 & 24) ಸ್ಪೆಷಲ್ ಡಿಸ್ಕೌಂಟ್ Read More »

ಅಡುಗೆ, ಕರಾವಳಿ

ಕಡಬದ ‘ಬಿರಿಯಾನಿ ಹೌಸ್’ ನಲ್ಲಿ ಮಾನ್ಸೂನ್ ಸ್ಪೆಷಲ್ ಆಫರ್ ➤ ನಾಳೆಯಿಂದ ಜುಲೈ 22ರ ವರೆಗೆ ಸ್ಪೆಷಲ್ ಡಿಸ್ಕೌಂಟ್

(ನ್ಯೂಸ್ ಕಡಬ) newskadaba.com ಕಡಬ, ಜು.19. ಇಲ್ಲಿನ ಸೈಂಟ್ ಜೋಕಿಮ್ಸ್ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ‘ಬಿರಿಯಾನಿ ಹೌಸ್’ ವೆಜ್ & ನಾನ್ ವೆಜ್ ಫ್ಯಾಮಿಲಿ ರೆಸ್ಟೋರೆಂಟ್ ನಲ್ಲಿ ನಾಳೆ (ಜುಲೈ 20) ರಿಂದ ಆರಂಭಗೊಂಡು ಜುಲೈ 22 ರ ವರೆಗೆ ಮಾನ್ಸೂನ್ ಸ್ಪೆಷಲ್ ಆಫರ್ ನಡೆಯಲಿದೆ. ಫುಲ್ ಅಲ್-ಫಹಾಮ್ (8 ಪೀಸ್) ವಿತ್ ಮಯೋನಸ್, 5 ಪರೋಟ ಮತ್ತು 500ml ಹನಾ ಕೂಲ್ ಡ್ರಿಂಕ್ ಕೇವಲ 399/- ರೂ. ಹಾಗೂ ಫುಲ್ ಟಿಕ್ಕಾ(8 ಪೀಸ್), ಪುದೀನಾ

ಕಡಬದ ‘ಬಿರಿಯಾನಿ ಹೌಸ್’ ನಲ್ಲಿ ಮಾನ್ಸೂನ್ ಸ್ಪೆಷಲ್ ಆಫರ್ ➤ ನಾಳೆಯಿಂದ ಜುಲೈ 22ರ ವರೆಗೆ ಸ್ಪೆಷಲ್ ಡಿಸ್ಕೌಂಟ್ Read More »

ಅಡುಗೆ, ಲೈಫ್‍ಸ್ಟೈಲ್

ನಿಮ್ಮ ಕುಟುಂಬದಲ್ಲಿ ಸಮಸ್ಯೆಗಳು ಬರಬಾರದು ಎಂದರೆ ತಪ್ಪದೇ ಈ ನಿಯಮ ಪಾಲಿಸಿ ಕಷ್ಟಗಳು ಪರಿಹಾರ ಆಗುತ್ತದೆ

  ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್ ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ Ph:9380973370 ಗೆಳೆಯರೇ ನಾವು ತಿಳಿಸುವ ಈ ಚಿಕ್ಕ ಉಪಾಯ ಮಾಡಿದರೆ ನಿಮ್ಮ ಮನೆಗೆ ಇರುವ ಎಂತಹುದೇ ಕೆಟ್ಟ ದೃಷ್ಟಿ ದೋಷ ನರ ದೋಷ ನಕಾರಾತ್ಮಕ ಶಕ್ತಿ ಏನೇ ತಾಕಿದರು ಕೂಡ

ನಿಮ್ಮ ಕುಟುಂಬದಲ್ಲಿ ಸಮಸ್ಯೆಗಳು ಬರಬಾರದು ಎಂದರೆ ತಪ್ಪದೇ ಈ ನಿಯಮ ಪಾಲಿಸಿ ಕಷ್ಟಗಳು ಪರಿಹಾರ ಆಗುತ್ತದೆ Read More »

ಅಡುಗೆ, ಅಂತರ್ರಾಷ್ಟ್ರೀಯ ನ್ಯೂಸ್, ಆರೋಗ್ಯ ಮಾಹಿತಿ, ಉದ್ಯೋಗ, ಕರಾವಳಿ, ಕರ್ನಾಟಕ, ಕ್ರೀಡಾ ನ್ಯೂಸ್, ಕ್ರೈಮ್ ನ್ಯೂಸ್, ತಂತ್ರಜ್ಞಾನ, ಬ್ರೇಕಿಂಗ್ ನ್ಯೂಸ್, ಭವಿಷ್ಯ, ರಾಷ್ಟ್ರೀಯ ನ್ಯೂಸ್, ಲೈಫ್‍ಸ್ಟೈಲ್, ವಿಶೇಷ ಲೇಖನಗಳು, ಸಿನಿಮಾ
Scroll to Top