ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಬಿಸಿಲಿನ ಬೇಗೆಗೆ ತಂಪು ಪಾನೀಯದ ಇಂಪು ➤ ಡ್ರೈ ಫ್ರೂಟ್ಸ್ ಮಿಲ್ಕ್ ಶೇಕ್ ಮಾಡುವ ವಿಧಾನ  – News Kadaba

ಬಿಸಿಲಿನ ಬೇಗೆಗೆ ತಂಪು ಪಾನೀಯದ ಇಂಪು ➤ ಡ್ರೈ ಫ್ರೂಟ್ಸ್ ಮಿಲ್ಕ್ ಶೇಕ್ ಮಾಡುವ ವಿಧಾನ 

(ನ್ಯೂಸ್ ಕಡಬ) newskadaba.com ಡಿ. 31. ಡ್ರೈ ಫ್ರೂಟ್ಸ್ ಮಿಲ್ಕ್ ಶೇಕ್ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು:-

ಅಂಜೂರ – 5, ಖರ್ಜೂರ – 2, ವಾಲ್ನಟ್ – 5, ಬಾದಾಮಿ – 5, ಗೋಡಂಬಿ – 10, ಒಣ ದ್ರಾಕ್ಷಿ – 10, ಪಿಸ್ತಾ – 10, ತಣ್ಣಗಿನ ಹಾಲು – 2 ಕಪ್, ವೆನಿಲ್ಲಾ ಎಸೆನ್ಸ್– ಅರ್ಧ ಚಮಚ, ಸಕ್ಕರೆ ಅಥವಾ ಜೇನುತುಪ್ಪ – ರುಚಿಗೆ ತಕ್ಕಷ್ಟು

 

ಮಾಡುವ ವಿಧಾನ:-

  1. ಮೊದಲಿಗೆ ಒಂದು ಬಟ್ಟಲಿನಲ್ಲಿ 1-2 ಬಟ್ಟಲು ಬೆಚ್ಚಗಿನ ನೀರು ತೆಗೆದುಕೊಂಡು, ಅದರಲ್ಲಿ ಅಂಜೂರ, ಖರ್ಜೂರ, ವಾಲ್ನಟ್, ಬಾದಾಮಿ, ಗೋಡಂಬಿ, ಒಣ ದ್ರಾಕ್ಷಿ ಹಾಗೂ ಪಿಸ್ತಾ ಹಾಕಿ 30 ನಿಮಿಷ ನೆನೆಸಿಡಿ.
  2. ಡ್ರೈಫ್ರೂಟ್ಸ್ 30 ನಿಮಿಷ ಚೆನ್ನಾಗಿ ನೆನೆದ ಬಳಿಕ ಅವುಗಳನ್ನು ನೀರಿನಿಂದ ತೆಗೆದು ಬ್ಲೆಂಡರ್‌ಗೆ ವರ್ಗಾಯಿಸಿ, ಚೆನ್ನಾಗಿ ರುಬ್ಬಿಕೊಳ್ಳಿ.
  3. 3.ಈಗ ರುಬ್ಬಿದ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ, ತಣ್ಣಗಿನ ಹಾಲನ್ನು ಸೇರಿಸಿ ಮಿಶ್ರಣ ಮಾಡಿ.
  4. ನಿಮ್ಮ ರುಚಿಗೆ ಅನುಸಾರ ಸಕ್ಕರೆ ಅಥವಾ ಜೇನುತುಪ್ಪ ಸೇರಿಸಿ, ವೆನಿಲ್ಲಾ ಎಸೆನ್ಸ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದೀಗ ರುಚಿಕರವಾದ ಡ್ರೈ ಫ್ರೂಟ್ಸ್ ಮಿಲ್ಕ್ ಶೇಕ್ ಸವಿಯಲು ಸಿದ್ಧ.

 

Scroll to Top