ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಕಡಬದ ‘ಬಿರಿಯಾನಿ ಹೌಸ್’ ನಲ್ಲಿ ‘ಆಟಿ ಸ್ಪೆಷಲ್ ಆಫರ್’ ➤ ಇಂದು ಮತ್ತು ನಾಳೆ (ಜು.23 & 24) ಸ್ಪೆಷಲ್ ಡಿಸ್ಕೌಂಟ್ – News Kadaba

ಕಡಬದ ‘ಬಿರಿಯಾನಿ ಹೌಸ್’ ನಲ್ಲಿ ‘ಆಟಿ ಸ್ಪೆಷಲ್ ಆಫರ್’ ➤ ಇಂದು ಮತ್ತು ನಾಳೆ (ಜು.23 & 24) ಸ್ಪೆಷಲ್ ಡಿಸ್ಕೌಂಟ್

(ನ್ಯೂಸ್ ಕಡಬ) newskadaba.com ಕಡಬ, ಜು.23. ಇಲ್ಲಿನ ಸೈಂಟ್ ಜೋಕಿಮ್ಸ್ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ‘ಬಿರಿಯಾನಿ ಹೌಸ್’ ವೆಜ್ & ನಾನ್ ವೆಜ್ ಫ್ಯಾಮಿಲಿ ರೆಸ್ಟೋರೆಂಟ್ ನಲ್ಲಿ ಇಂದು ಮತ್ತು ನಾಳೆ (ಜುಲೈ 23 & 24) ಆಟಿ ಸ್ಪೆಷಲ್ ಆಫರ್ ನಡೆಯಲಿದೆ.

ಫುಲ್ ಚಿಕನ್ ಬಿರಿಯಾನಿ, ಹಾಫ್ ಕಬಾಬ್, 5 ಪರೋಟ, ಹಾಫ್ ಚಿಲ್ಲಿ ಚಿಕನ್ & 500ml ಹನಾ ಕೂಲ್ ಡ್ರಿಂಕ್ ಕೇವಲ 359/- ರೂ., ಫುಲ್ ಚಿಕನ್ ಬಿರಿಯಾನಿ, 2 ಪೀಸ್ ಕಬಾಬ್ ಕೇವಲ 149/- ರೂ. ಹಾಗೂ ಫುಲ್ ಚಿಕನ್ ಫ್ರೈಡ್ ರೈಸ್, ಹಾಫ್ ಚಿಕನ್ ಚಿಲ್ಲಿ ಕೇವಲ 179/- ರೂ. ಗಳಲ್ಲಿ ಗ್ರಾಹಕರಿಗೆ ದೊರೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಹಾಗೂ ಹೋಂ ಡೆಲಿವರಿ ಆರ್ಡರ್ ಗಾಗಿ 9148601885, 6366076166 ಅಥವಾ 6366076177 ಸಂಖ್ಯೆಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Scroll to Top