ಬೇಸಿಗೆಯಲ್ಲಿ ಸವಿಯಿರಿ ಕೂಲ್ ಆಗಿರುವ ವೆನಿಲ್ಲಾ ಕಸ್ಟರ್ಡ್
ಬೇಕಾಗುವ ಸಾಮಾಗ್ರಿಗಳು : ಹಾಲು(1 ಕಪ್) whipped ಕ್ರೀಮ್(1 ಕಪ್) ಸಕ್ಕರೆ(2-3 ಕಪ್) ಬ್ರೆಡ್(5-6 ಪೀಸ್, ಹೊರಗಿನ ಭಾಗವನ್ನು ತೆಗೆದು) ಮೊಟ್ಟೆ( 2) ವೆನಿಲ್ಲಾ ಎಸೆನ್ಸ್ (1 ಚಮಚ) ಕಸ್ಟರ್ಡ್ ಪುಡಿ(4 ಚಮಚ, ಕಸ್ಟರ್ಡ್ ಪುಡಿ ವೆನಿಲ್ಲಾ ಫ್ಲೇವರ್ ನಲ್ಲಿ ಇದ್ದರೆ ಎಸೆನ್ಸ್ ಅಗತ್ಯವಿಲ್ಲ) ಮಾಡುವ ವಿಧಾನ: ಒಂದು ಪಾತ್ರೆಗೆ ಹಾಲು ಮತ್ತು ಸಕ್ಕರೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ, ನಂತರ ಇದಕ್ಕೆ ಬ್ರೆಡ್ ನ ಬಿಳಿ ಭಾಗವನ್ನು ಹಾಕಿ ಮಿಕ್ಸ್ ಮಾಡಿ. ನಂತರ ಮೊಟ್ಟೆಯನ್ನು ಹಾಕಿ […]
ಬೇಸಿಗೆಯಲ್ಲಿ ಸವಿಯಿರಿ ಕೂಲ್ ಆಗಿರುವ ವೆನಿಲ್ಲಾ ಕಸ್ಟರ್ಡ್ Read More »
ಅಡುಗೆ









