ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಐದನೇ ವರ್ಷಕ್ಕೆ ಪಾದಾರ್ಪಣೆ ಹಿನ್ನೆಲೆ ➤ ಕಡಬದ ‘ಬಿರಿಯಾನಿ ಹೌಸ್’ ನಲ್ಲಿ ವಿಶೇಷ ಆಫರ್ – News Kadaba

ಐದನೇ ವರ್ಷಕ್ಕೆ ಪಾದಾರ್ಪಣೆ ಹಿನ್ನೆಲೆ ➤ ಕಡಬದ ‘ಬಿರಿಯಾನಿ ಹೌಸ್’ ನಲ್ಲಿ ವಿಶೇಷ ಆಫರ್

(ನ್ಯೂಸ್ ಕಡಬ) newskadaba.com ಕಡಬ, ಜ.09. ಕಳೆದ ನಾಲ್ಕು ವರ್ಷಗಳಿಂದ ಇಲ್ಲಿನ ಮುಖ್ಯ ರಸ್ತೆಯ ಸೈಂಟ್ ಜೋಕಿಮ್ಸ್ ಚರ್ಚ್‌ನ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಬಿರಿಯಾನಿ ಹೌಸ್ ನಲ್ಲಿ ಐದನೇ ವರ್ಷಕ್ಕೆ ಪಾದಾರ್ಪಣೆ ಪ್ರಯುಕ್ತ ವಿಶೇಷ ಆಫರ್ ಕಲ್ಪಿಸಲಾಗಿದೆ.

6 ಪೀಸ್ ಚಿಕನ್, 3 ಪೀಸ್ ಮೊಟ್ಟೆ ಹಾಗೂ 750 ml ಪೆಪ್ಸಿ ಗೆ 499/- ರೂ, 8 ಪೀಸ್ ಅಲ್ಫಹಾಮ್, 5 ಪರೋಟ, 1 ಪ್ಲೇಟ್ ಚಿಕ‌‌ನ್ ಚಿಲ್ಲಿ, 1 ಪ್ಲೇಟ್ ಫ್ರೈಡ್ ರೈಸ್, 750 ml ಪೆಪ್ಸಿ, ಮಯನೀಸ್ ಹಾಗೂ ಸಲಾಡ್ ಕಾಂಬೋ ಆಫರ್ ಗೆ 599/- ರೂ. ಸೇರಿದಂತೆ ಇನ್ನೂ ಹಲವು ಆಫರ್ ಗಳಿದ್ದು, ಜನವರಿ 10 ಮಂಗಳವಾರದವರೆಗೆ ಈ ಆಫರ್ ಲಭ್ಯವಿರಲಿದೆ‌. ಎಲ್ಲಾ ಮಿಲ್ಕ್ ಶೇಕ್ ಗಳು ಕೇವಲ 49 ರೂ. ಹಾಗೂ ಲೈಮ್, ಮಿಂಟ್ ಲೈಮ್, ಬ್ಲೂ ಲೈಮ್ ಕೇವಲ 19 ರೂ. ಗಳಲ್ಲಿ ದೊರೆಯಲಿದ್ದು, ಹೋಮ್ ಡೆಲಿವರಿ ಸೌಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ 91486 01885, 63660 76166 ಅಥವಾ 63660 76177 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Scroll to Top