ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ರುಚಿಕರವಾದ ಸ್ಪೈಸಿ ರೆಡ್ ಚಿಲ್ಲಿ ಚಿಕನ್ ➤ ಮಾಡುವ ವಿಧಾನ… – News Kadaba

ರುಚಿಕರವಾದ ಸ್ಪೈಸಿ ರೆಡ್ ಚಿಲ್ಲಿ ಚಿಕನ್ ➤ ಮಾಡುವ ವಿಧಾನ…

(ನ್ಯೂಸ್ ಕಡಬ)newskadaba.com  ಬೇಕಾಗುವ ಪದಾರ್ಥಗಳು…

• ಚಿಕನ್ – ಅರ್ಧ ಕೆಜಿ
• ಉಪ್ಪು- ರುಚಿಗೆ ತಕ್ಕಷ್ಟು
• ಅರಿಶಿಣ ಪುಡಿ- ಸ್ವಲ್ಪ
• ಸೋಯಾ ಸಾಸ್ – ಕಾಲು ಚಮಚ
• ವಿನೇಗರ್- 2 ಚಮಚ
• ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು
• ಶುಂಠಿ, ಬೆಳ್ಳುಳ್ಳಿ- ಸಣ್ಣಗೆ ಹೆಚ್ಚಿದ್ದು ಸ್ವಲ್ಪ
• ಹಸಿಮೆಣಸಿನ ಕಾಯಿ- ಸಣ್ಣಗೆ ಹೆಚ್ಚಿದ್ದು 5-6
• ಈರುಳ್ಳಿ- 4-5 (ಉದ್ದಕ್ಕೆ ಹೆಚ್ಚಿದ್ದು)
• ಅಚ್ಚ ಖಾರದ ಪುಡಿ- 2 ಚಮಚ
• ಕೊತ್ತಂಬರಿ ಸೊಪ್ಪು- ಸಣ್ಣಗೆ ಹೆಚ್ಚಿದ್ದು ಸ್ವಲ್ಪ
ಮಾಡುವ ವಿಧಾನ…
• ಮೊದಲಿಗೆ ಒಂದು ಪಾತ್ರೆಯಲ್ಲಿ ಚೆನ್ನಾಗಿ ತೊಳೆದುಕೊಂಡ ಚಿಕನ್ ಪೀಸ್, ಉಪ್ಪು, ವಿನೇಗರ್, ಅರಿಶಿಣದ ಪುಡಿ, ಸೋಯಾ ಸಾಸ್ ನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈ ಪಾತ್ರೆಯನ್ನು ಒಲೆಯ ಮೇಲಿಟ್ಟು, ಚಿಕನ್ ಬೇಯಲು ಬಿಡಿ.
• ಮತ್ತೊಂದು ಒಲೆಯ ಮೇಲೆ ಪಾತ್ರೆಯೊಂದನ್ನು ಇಟ್ಟು ಅದಕ್ಕೆ ಸ್ವಲ್ಪ ಹಾಕಿ. ಕಾದ ನಂತರ ಶುಂಠಿ, ಬೆಳ್ಳುಳ್ಳಿ, ಹಸಿಮೆಣಸಿನ ಕಾಯಿ ಹಾಕಿ 2 ನಿಮಿಷ ಹುರಿದುಕೊಳ್ಳಿ. ಬಳಿಕ ಈರುಳ್ಳಿ ಹಾಕಿ ಕೆಂಪಗೆ ಹುರಿದುಕೊಳ್ಳಿ. ಅಚ್ಚ ಖಾರದ ಪುಡಿ ಹಾಕಿ 2 ನಿಮಿಷ ಕೈಯಾಡಿಸಿ.
• ಬಳಿಕ ಚಿಕನ್ ಬೆಂದ ಪಾತ್ರೆಯಲ್ಲಿರುವ ಸೂಪ್ (ನೀರು)ನ್ನು ಇದಕ್ಕೆ ಹಾಕಿ ನೀರು ಆವಿಯಾಗುವವರೆಗೆ ಕೈಯಾಡಿಸಿ. ನಂತರ ಬೆಂದ ಚಿಕನ್ ನ್ನು ಇದಕ್ಕೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ 2-3 ನಿಮಿಷ ಒಲೆಯ ಮೇಲಿಟ್ಟು, ಬಳಿಕ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಕರವಾದ ಸ್ಪೈಸಿ ರೆಡ್ ಚಿಕನ್ ಚಿಲ್ಲಿ ಸವಿಯಲು ಸಿದ್ಧ.

Scroll to Top