ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಕೈಚಳಕ ತೋರಿದ್ದ ಭದ್ರಾವತಿಯ ಮೂವರು ಕಿಲಾಡಿ ಮಹಿಳೆಯರು ಸಿಸಿಟಿವಿ ಬಲೆಯಲ್ಲಿ ಬಂಧಿ
(ನ್ಯೂಸ್ ಕಡಬ) newskadaba.com, ಜು.07 ಉಡುಪಿ (ಕೊಲ್ಲೂರು): ಭಕ್ತರೊಬ್ಬರ ಬ್ಯಾಗ್‌ನಿಂದ ₹80,000 ನಗದು ಕದ್ದಿದ್ದ ಮೂವರು ಮಹಿಳಾ ಕಳ್ಳರನ್ನು ಕೊಲ್ಲೂರು ಪೊಲೀಸರು ಕೇವಲ 24 ಗಂಟೆಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ ನೇತ್ರಾವತಿ (33), ಶಾರದಾ (50) ಮತ್ತು ದುರ್ಗಮ್ಮ (44). ಜುಲೈ 5 ರಂದು ದೇವಸ್ಥಾನಕ್ಕೆ ಬಂದಿದ್ದ ನಿಮಿಷಾ ಎಂಬ ಭಕ್ತೆಯ ವ್ಯಾನಿಟಿ ಬ್ಯಾಗ್‌ನಿಂದ ₹80,000 ಇದ್ದ ಪರ್ಸ್ ಅನ್ನು ಈ ಮಹಿಳೆಯರು ಕಕಾವೂ ಮಾಡಿದ್ದರು.ದೂರು ದಾಖಲಾದ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಸಿಸಿಟಿವಿ […]








