ಆಭರಣ ಪ್ರಿಯರಿಗೆ ನಿರಾಳ: ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆ
(ನ್ಯೂಸ್ ಕಡಬ) newskadaba.com,ಜು.06 :24 ಕ್ಯಾರೆಟ್ ಚಿನ್ನ 1 ಗ್ರಾಂ ಬೆಲೆ 11 ರೂ. ಇಳಿಕೆಯಾಗಿ 14,662 ರೂ. ಆಗಿದೆ.10 ಗ್ರಾಂ ಬೆಲೆ 110 ರೂ. ಇಳಿಕೆಯಾಗಿ 1,46,620 ರೂ. ದಾಖಲಾಗಿದೆ. 22 ಕ್ಯಾರೆಟ್ ಚಿನ್ನ 1 ಗ್ರಾಂ ಬೆಲೆ 10 ರೂ. ಇಳಿಕೆಯಾಗಿ 13,440 ರೂ. ಆಗಿದೆ. 10 ಗ್ರಾಂ ಬೆಲೆ 100 ರೂ. ಇಳಿಕೆಯಾಗಿ 1,34,400 ರೂ. ದಾಖಲಾಗಿದೆ. ಬೆಳ್ಳಿ ಬೆಲೆ: ಬೆಳ್ಳಿಯ ದರದಲ್ಲಿ ಭಾರಿ ಕುಸಿತ ಕಂಡುಬಂದಿದ್ದು, ಪ್ರತಿ ಕೆಜಿಗೆ 5,000 ರೂ. […]
ಆಭರಣ ಪ್ರಿಯರಿಗೆ ನಿರಾಳ: ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆ Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್







