ಇಂದು ಆಭರಣ ಪ್ರಿಯರಿಗೆ ಗುಡ್ ನ್ಯೂಸ್ ಚಿನ್ನ ಖರೀದಿಸಲು ಸೂಪರ್ ಟೈಮ್!

(ನ್ಯೂಸ್‌ ಕಡಬ) newskadaba.com, ಮೇ.07: ಆಭರಣ ಪ್ರಿಯರಿಗೆ ಇಂದು ಖುಷಿಯ ಸುದ್ದಿ ಸಿಕ್ಕಿದ್ದು, ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಇಳಿಕೆ ಕಂಡುಬಂದಿದೆ. ಕಳೆದ ಕೆಲ ದಿನಗಳಿಂದ ಏರಿಕೆಯಾಗಿದ್ದ ದರ ಇಂದು ಕಡಿಮೆಯಾಗಿರುವುದರಿಂದ ಖರೀದಿದಾರರು ಜುವೆಲ್ಲರಿ ಅಂಗಡಿಗಳತ್ತ ಮುಖ ಮಾಡಿದ್ದಾರೆ.

ಇಂದಿನ ದರ: 🔸 22 ಕ್ಯಾರೆಟ್ ಚಿನ್ನ – ₹13,975

18 ಕ್ಯಾರೆಟ್ ಚಿನ್ನ – ₹11,434

 ಬೆಳ್ಳಿ – ₹261

ಅಂತರರಾಷ್ಟ್ರೀಯ ಮಾರುಕಟ್ಟೆಯ ಬದಲಾವಣೆ ಪರಿಣಾಮ ಸ್ಥಳೀಯ ಮಾರುಕಟ್ಟೆಯಲ್ಲೂ ದರದಲ್ಲಿ ಕುಸಿತ ದಾಖಲಾಗಿದೆ. ಮದುವೆ, ಶುಭಕಾರ್ಯ ಹಾಗೂ ಹೂಡಿಕೆಗೆ ಚಿನ್ನ ಖರೀದಿಸಲು ಇದು ಉತ್ತಮ ಅವಕಾಶ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.ದರ ಇಳಿಕೆಯಿಂದ ಗ್ರಾಹಕರಲ್ಲಿ ಖರೀದಿ ಉತ್ಸಾಹ ಹೆಚ್ಚಾಗುವ ನಿರೀಕ್ಷೆ ವ್ಯಕ್ತವಾಗಿದೆ.

Scroll to Top