ಆಧಾರ್ ವಿಳಾಸ ಆನ್‌ಲೈನ್ ಪರಿಷ್ಕರಣೆ ಜೂ. 14ರ ವರೆಗೆ ಉಚಿತ

(ನ್ಯೂಸ್ ಕಡಬ)newskadaba.com ಹೊಸದಿಲ್ಲಿ, ಮಾ. 16. ಭಾರತೀಯ ನಿವಾಸಿಗಳು ತಮ್ಮ ಆಧಾರ್ ವಿವರಗಳನ್ನು ಜೂನ್ 14ರ ವರೆಗೆ ಉಚಿತವಾಗಿ ಪರಿಷ್ಕರಿಸಬಹುದು ಎಂದು ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ ಬುಧವಾರ ಘೋಷಿಸಿದೆ.


ಈ ಸೌಲಭ್ಯ ಮೈಆಧಾರ್ ಪೋರ್ಟಲ್‌ನಲ್ಲಿ ಲಭ್ಯವಿರಲಿದೆ ಅಂಚೆ ಕಚೇರಿಯಂತಹ ಭೌತಿಕ ಪರಿಷ್ಕರಣ ಕೇಂದ್ರಗಳು ವಿವರಗಳನ್ನು ಪರಿಷ್ಕರಿಸಲು 50 ರೂ. ಶುಲ್ಕ ವಿಧಿಸುವುದನ್ನು ಮುಂದವರಿಸಲಿದೆ ಎಂದು ಯುಐಡಿಎಐ ಪತ್ರಿಕಾ ಹೇಳಿಕೆ ತಿಳಿಸಿದೆ.

error: Content is protected !!

Join the Group

Join WhatsApp Group