ಏರ್ ಇಂಡಿಯಾದ ನೂತನ ಸಿಇಒ ಆಗಿ ಇಲ್ಕರ್ ಐಸಿ ನೇಮಕBy News Kadaba Desk / February 15, 2022 (ನ್ಯೂಸ್ ಕಡಬ) newskadaba.com ನವದೆಹಲಿ, ಫೆ. 15. ಏರ್ ಇಂಡಿಯಾದ ನೂತನ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಟರ್ಕಿಶ್ ಏರ್ಲೈನ್ಸ್ ನ ಮಾಜಿ ಅಧ್ಯಕ್ಷ ಇಲ್ಕರ್ ಐಸಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಟಾಟಾ ಗ್ರೂಪ್ ತಿಳಿಸಿದೆ.