ಬರ್ತ್ ಡೇ ಪಾರ್ಟಿಯಲ್ಲಿ ಸಹೋದ್ಯೋಗಿಯ ಕೊಲೆ..!  4ಮಂದಿ ಅರೆಸ್ಟ್..!          



(ನ್ಯೂಸ್ ಕಡಬ) newskadaba.com  ಹೈದರಾಬಾದ್, ಸೆ. 04.  ನಗರದ ಹೊರವಲಯದ ಫಾರ್ಮ್ ಹೌಸ್ ನಲ್ಲಿ ನಡೆದ ಬರ್ತ್ ಡೇ ಪಾರ್ಟಿಯಲ್ಲಿ ಸಹೋದ್ಯೋಗಿಯನ್ನು ಕೊಳಕ್ಕೆ ತಳ್ಳಿ ಕೊಂದ ಆರೋಪದಲ್ಲಿ ಮೂವರು ಸೇರಿದಂತೆ ನಾಲ್ಕು ಮಂದಿಯನ್ನು ಘಟಕೇಸರ್ ಪೊಲೀಸರು ಬಂಧಿಸಿದ್ದಾರೆ.








ಇಬ್ಬರು ಪ್ರಮುಖ ಆರೋಪಿಗಳು ಗಜಾಂಬಿಕಲ್ ಅಜಯ್ ತೇಜಾ (24) ಎಂಬ ಸಹೋದ್ಯೋಗಿಯನ್ನು ಕೊಳಕ್ಕೆ ತಳ್ಳಿ ಸಾಯಿಸಿ, ಇದನ್ನು ಆಕಸ್ಮಿಕ ಘಟನೆ ಎಂದು ಬಿಂಬಿಸುವ ಪ್ರಯತ್ನ ಮಾಡಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಆರೋಪಿಗಳಾದ ರಂಜಿತ್ ರೆಡ್ಡಿ ಮತ್ತು ಸಾಯಿಕುಮಾರ್ ಎಂಬವರು ತೇಜಾ ಜತೆ ವೃತ್ತಿ ಭಿನ್ನಾಭಿಪ್ರಾಯ ಹೊಂದಿದ್ದರು ಎನ್ನಲಾಗಿದೆ.






 

error: Content is protected !!
Scroll to Top