ಪತಿಗೆ ಡಿವೋರ್ಸ್ ಕೊಟ್ಟು ಇನ್ನೋರ್ವ ಯುವತಿ ಜೊತೆ ವಿವಾಹ ಮಾಡಿಕೊಂಡ ಎರಡು ಮಕ್ಕಳ ತಾಯಿ

(ನ್ಯೂಸ್ ಕಡಬ)newskadaba.com ಪ.ಬಂಗಾಳ, ಮೇ.29. ಪತಿಗೆ ಡಿವೋರ್ಸ್ ಕೊಟ್ಟು ಯುವತಿಯೋರ್ವಳು ಇನ್ನೋರ್ವ ಯುವತಿಯ ಜೊತೆ ವಿವಾಹವಾದ ಅಪರೂಪದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ ಎನ್ನಲಾಗಿದೆ.

ಮಾಧ್ಯಮ ವರದಿಗಳ ಪ್ರಕಾರ, ಮೌಸುಮಿ ದತ್ತಾ ಎಂಬಾಕೆಗೆ ಮೊದಲು ಮದುವೆಯಾಗಿ 2 ಮಕ್ಕಳು ಕೂಡ ಇದ್ದಾರೆ ಎಂದು ವರದಿ ತಿಳಿಸಿದೆ.

 

Scroll to Top