ʼಹೋಂ ವರ್ಕ್ʼ ಮಾಡಿಲ್ಲವೆಂದು ಶಿಕ್ಷಕನಿಂದ ಥಳಿತ     ➤  7 ವರ್ಷದ ಬಾಲಕ ಮೃತ್ಯು…!    

(ನ್ಯೂಸ್ ಕಡಬ)newskadaba.com ಬಿಹಾರ, ಮಾ.25. ಹೋಂ ವರ್ಕ್ ಮಾಡಿಲ್ಲವೆಂದು 7 ವರ್ಷದ ಬಾಲಕನನ್ನು ಶಿಕ್ಷಕರು ಭೀಕರವಾಗಿ ಥಳಿಸಿದ್ದರಿಂದ ಬಾಲಕ ಮೃತಪಟ್ಟಿದ್ದಾನೆ.’

ಮಾಧೇಪುರ ಜಿಲ್ಲೆಯ ಭರ್ರಾಹಿ ಗ್ರಾಮದ ನಿವಾಸಿಯಾಗಿರುವ ಮಗುವಿನ ತಂದೆ, ತನ್ನ ಮಗುವನ್ನು ಶಾಲಾ ನಿರ್ದೇಶಕ ಕಮ್ ಶಿಕ್ಷಕರು ನಿರ್ದಯವಾಗಿ ಥಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಘಟನೆಯ ನಂತರ ಶಿಕ್ಷಕ ಪರಾರಿಯಾಗಿದ್ದು, ತಲೆಮರೆಸಿಕೊಂಡಿದ್ದಾನೆ.

Scroll to Top