3 ಗಂಟೆ ಉಸಿರು ನಿಂತ ಮಗುವಿಗೆ ಮರುಜೀವ ಕೊಟ್ಟ ವೈದ್ಯರು

(ನ್ಯೂಸ್ ಕಡಬ)newskadaba.com  ಒಟ್ಟಾವ, ಫೆ.23. ಬರೋಬ್ಬರಿ 3ಗಂಟೆ ಕಾಲ ಹೃದಯ ಬಡಿತ ನಿಂತಿದ್ದ ಮಗುವೊಂದಕ್ಕೆ ವೈದ್ಯರು ಮರುಜೀವ ನೀಡಿದ ಘಟನೆ ಕೆನಡಾದ ನೈಋತ್ಯ ಒಂಟಾರಿಯೊದ ಪೆಟ್ರೋಲಿಯಾದಲ್ಲಿ ನಡೆದಿದೆ.

ವೇಲಾನ್ ಸೌಂಡರ್ಸ್ ಎಂಬ 20 ತಿಂಗಳ ಮಗುವೊಂದು ಡೇ ಕೇರ್ ನಲ್ಲಿ ಆಟವಾಡುತ್ತಾ ಸ್ವಿಮ್ಮಿಂಗ್ ಫೂಲ್ ಗೆ ಬಿದ್ದಿದ್ದಾನೆ. ಐದು ನಿಮಿಷ ಕಾಲ ಮಗು ನೀರೊಳಗೇ ಇದ್ದುದರಿಂದ ನೀರು ತುಂಬಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

 

Scroll to Top