ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಖಲಿಸ್ತಾನಿ ಉಗ್ರ ಜಾಲದ ಮೇಲೆ ದಾಳಿ ನಡೆಸಿದ NIA ➤ ಆರು ಮಂದಿ ಅರೆಸ್ಟ್ – News Kadaba

ಖಲಿಸ್ತಾನಿ ಉಗ್ರ ಜಾಲದ ಮೇಲೆ ದಾಳಿ ನಡೆಸಿದ NIA ➤ ಆರು ಮಂದಿ ಅರೆಸ್ಟ್

(ನ್ಯೂಸ್ ಕಡಬ)newskadaba.com ನವದೆಹಲಿ, ಫೆ.23. ದೇಶಾದ್ಯಂತ ಇತ್ತೀಚೆಗೆ ಎನ್.ಐ.ಎ ನಡೆಸಿದ ದಾಳಿಯಲ್ಲಿ 8 ರಾಜ್ಯಗಳ 76 ಸ್ಥಳಗಳಲ್ಲಿ ಒಟ್ಟು 6 ಮಂದಿಯನ್ನು ಬಂಧಿಸಿದೆ. ಬಂಧಿತರ ಪೈಕಿ ಕೆಲವರು ಖಲಿಸ್ತಾನ್ ಭಯೋತ್ಪಾದಕರೊಂದಿಗೆ ಸಂಪರ್ಕದಲ್ಲಿದ್ದವರೂ ಸೇರಿದ್ದಾರೆ ಎಂದು ತನಿಖಾ ಸಂಸ್ಥೆ ಹೇಳಿದೆ.

ಪಂಜಾಬ್, ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶ, ದೆಹಲಿ, ಎನ್ ಸಿಆರ್, ಮಹಾರಾಷ್ಟ್ರ, ಮಧ್ಯಪ್ರದೇಶದಲ್ಲಿ ಎನ್.ಐ.ಎ ದಾಳಿ ನಡೆಸಿತ್ತು. ಈ ವೇಳೆ ಆರು ಮಂದಿಯನ್ನು ಬಂಧಿಸಲಾಗಿದೆ.

Scroll to Top