ನಟಿ ಜಾಕ್ಲಿನ್ ಫರ್ನಾಂಡಿಸ್ ವಿರುದ್ಧ ಮಾನನಷ್ಷ ಮೊಕದ್ದಮೆ

(ನ್ಯೂಸ್‌ ಕಡಬ) newskadaba.com ದೆಹಲಿ, ಡಿ. 13.  ಸುಖೇಶ್ ಚಂದ್ರಶೇಖರ್ ಒಳಗೊಂಡ ಮನಿ ಲಾಂಡರಿಂಗ್ ನಲ್ಲಿ 200 ಕೋಟಿ ರೂ. ವಂಚನೆ ಪ್ರಕರಣದಲ್ಲಿ ತನ್ನ ಹೆಸರನ್ನು ಬಲವಂತವಾಗಿ ಬಳಕೆ ಮಾಡಲಾಗಿದೆ ಎಂದು ಬಾಲಿವುಡ್ ನಟಿ ನೋರಾ ಫತೇಹಿ ಅವರು ನಟಿ ಜಾಕ್ಲಿನ್ ಫರ್ನಾಂಡಿಸ್ ವಿರುದ್ಧ ಕೇಸ್ ದಾಖಲು ಮಾಡಿದ್ದಾರೆ.

 

ತಮ್ಮ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿರುವ ನಟಿ ನೋರಾ ಫತೇಹಿ, ನಟಿ ಜಾಕ್ಲಿನ್ ಫರ್ನಾಂಡಿಸ್ ಸೇರಿದಂತೆ ಹಲವು ಮಾಧ್ಯಮ ಕಂಪೆನಿಗಳ ವಿರುದ್ಧ ಕೂಡಾ ಕೇಸ್ ದಾಖಲಿಸಿದ್ದಾರೆ.

Scroll to Top