ರೈತ ಸಂಘದಿಂದ ಜ. 26ರಂದು ದಿಲ್ಲಿಯಲ್ಲಿ ಟ್ರ್ಯಾಕ್ಟರ್ ರ್ಯಾಲಿ

(ನ್ಯೂಸ್ ಕಡಬ) newskadaba.com ನವದೆಹಲಿ, ಜ. 14. ಗಣರಾಜ್ಯೋತ್ಸವದಂದು ಹರಿಯಾಣ- ದೆಹಲಿ ಗಡಿಯಲ್ಲಿ ಮಾತ್ರ ಟ್ರ್ಯಾಕ್ಟರ್ ರ್ಯಾಲಿ ನಡೆಸುತ್ತೇವೆ ಎಂದು ರೈತ ಮುಖಂಡರು ಸ್ಪಷ್ಟಪಡಿಸಿದ್ದಾರೆ.

ಜ. 26ರಂದು ಎರಡು ಗಡಿಗಳಲ್ಲಿ ಮತ್ರವೇ ಟ್ರ್ಯಾಕ್ಟರ್ ರ್ಯಾಲಿ ನಡೆಯುತ್ತದೆ ಹೊರತು ಕೆಂಪುಕೋಟೆಯಲ್ಲಿ ಅಲ್ಲ ಎಂದು ಭಾರತೀಯ ಕಿಸಾನ್ ಯೂನಿಯನ್ ನಾಯಕ ಬಲ್ಬೀರ್ ಸಿಂಗ್ ರಾಜೇವಾಲ್ ಸ್ಪಷ್ಟೀಕರಿಸಿದ್ದಾರೆ.

Scroll to Top