ಕಂಪ್ಯೂಟರ್ ಸಾಫ್ಟ್ ವೇರ್ ಕೋರ್ಸ್ ಗಳಲ್ಲಿ ಆನ್’ಲೈನ್ ತರಬೇತಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಜೂ. 08. ರಾಷ್ಟ್ರೀಯ ಕೌಶಲ್ಯ ಅಕಾಡೆಮಿ (NSA) ವತಿಯಿಂದ ಕೇಂದ್ರ ಸರ್ಕಾರ ಅನುಮೋದಿತ 100ಕ್ಕೂ ಹೆಚ್ಚು ಸಾಫ್ಟ್‌ ವೇರ್ ಕೋರ್ಸ್‌ ಗಳ ಆನ್‌ಲೈನ್ ತರಬೇತಿಗಾಗಿ ಕರ್ನಾಟಕದಾದ್ಯಂತ ಅರ್ಜಿ ಆಹ್ವಾನಿಸಲಾಗಿದೆ.

ಸೈಬರ್ ಸೆಕ್ಯುರಿಟಿ, AI, ಡೇಟಾ ಸೈನ್ಸ್, ಪೈಥಾನ್, ಜಾವಾ, ಕ್ಲೌಡ್ ಕಂಪ್ಯೂಟಿಂಗ್ ಇತ್ಯಾದಿ.10+2, ಡಿಪ್ಲೊಮಾ, ಎಂಜಿನಿಯರಿಂಗ್, ಪದವಿ ಹಾಗೂ PG ವಿದ್ಯಾರ್ಥಿಗಳು (ಓದುತ್ತಿರುವವರು/ಮುಗಿಸಿದವರು). 2 ರಿಂದ 6 ತಿಂಗಳ ಆನ್‌ ಲೈನ್ ತರಬೇತಿ ಹಾಗೂ ಪರೀಕ್ಷೆ ಇರಲಿದ್ದು, ಉತ್ತೀರ್ಣರಿಗೆ ಪ್ರಮಾಣಪತ್ರ ನೀಡಲಾಗುವುದು.

ಅರ್ಜಿ ಸಲ್ಲಿಸಲು ವೆಬ್‌ಸೈಟ್: www.nationalskillacademy.in

ಮಾಹಿತಿಗೆ ಸಂಪರ್ಕಿಸಿ: 9505800050 (ವೆಂಕಟ್ ರೆಡ್ಡಿ, ನಿರ್ದೇಶಕರು)

Scroll to Top