ಮಂಗಳೂರು: ಸಂಚಾರ ನಿಯಮ ಉಲ್ಲಂಘನೆ ದಂಡದ 50% ರಿಯಾಯಿತಿ ಯೋಜನೆಯಡಿ ₹92.43 ಲಕ್ಷ ಸಂಗ್ರಹ
(ನ್ಯೂಸ್ ಕಡಬ) newskadaba.com, ಜು.13 : ರಾಜ್ಯ ಸರ್ಕಾರದ 50% ರಿಯಾಯಿತಿ ಯೋಜನೆಯಡಿ ಮಂಗಳೂರು ನಗರದಲ್ಲಿ ಬಾಕಿ ಇದ್ದ ಒಟ್ಟು 35,160 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, 92.43 ಲಕ್ಷ ರೂಪಾಯಿ ದಂಡ ಸಂಗ್ರಹವಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ. ಜೂನ್ 21 ರಿಂದ ಜುಲೈ 10 ರವರೆಗೆ ದೀರ್ಘಕಾಲದ ಬಾಕಿ ಪ್ರಕರಣಗಳ ಇತ್ಯರ್ಥಕ್ಕಾಗಿ ಮಂಗಳೂರು ಪೊಲೀಸ್ ಆಯುಕ್ತಾಲಯವು ವಿಶೇಷ ಅಭಿಯಾನ ನಡೆಸಿತ್ತು.ಇತ್ಯರ್ಥಗೊಂಡ ಒಟ್ಟು ಪ್ರಕರಣಗಳಲ್ಲಿ 18,792 ಎಐ (AI) […]
ಮಂಗಳೂರು: ಸಂಚಾರ ನಿಯಮ ಉಲ್ಲಂಘನೆ ದಂಡದ 50% ರಿಯಾಯಿತಿ ಯೋಜನೆಯಡಿ ₹92.43 ಲಕ್ಷ ಸಂಗ್ರಹ Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್







