​B.Sc ನರ್ಸಿಂಗ್ ಮತ್ತು GNM ಮುಗಿದಿದೆಯೇ? 400 ಸ್ಟಾಫ್ ನರ್ಸ್ ಹುದ್ದೆಗೆ ಇಂದೇ ಅರ್ಜಿ ಸಲ್ಲಿಸಿ



(ನ್ಯೂಸ್ ಕಡಬ) newskadaba.com ಜು. 21. ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಸ್ಟಾಫ್ ನರ್ಸ್ ನೇಮಕಾತಿ ಅಧಿಸೂಚನೆಗೆ ಸಂಬಂಧಿಸಿ ಆದೇಶ ಹೊರಡಿಸಲಾಗಿದೆ.







​ನೇಮಕಾತಿ ವಿವರಗಳು






​ಇಲಾಖೆ: ಕರ್ನಾಟಕ ಸರ್ಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೆಂಗಳೂರು.
​ಹುದ್ದೆಯ ಹೆಸರು: ಸ್ಟಾಫ್ ನರ್ಸ್ / ನರ್ಸಿಂಗ್ ಆಫೀಸರ್ (Staff Nurse / Nursing Officer)
​ಒಟ್ಟು ಹುದ್ದೆಗಳು: 400
​ಅರ್ಜಿ ಅವಧಿ: 1 ತಿಂಗಳು
​ಗರಿಷ್ಠ ವಯೋಮಿತಿ: 45 ವರ್ಷಗಳು
​ವಿದ್ಯಾರ್ಹತೆ: B.Sc Nursing ಅಥವಾ GNM (ಕರ್ನಾಟಕ ನರ್ಸಿಂಗ್ ಕೌನ್ಸಿಲ್‌ನಲ್ಲಿ ನೋಂದಣಿ ಕಡ್ಡಾಯ)

​ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯಲ್ಲಿ ಉದ್ಯೋಗಾವಕಾಶವಿದ್ದು, ಕಾಂಟ್ರಾಕ್ಟ್ ಆಧಾರದಲ್ಲಿ ನಿಯಮಾವಳಿ ಪ್ರಕಾರ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

​ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳುವುದು ಕಡ್ಡಾಯವಾಗಿದೆ.
​ಹೆಚ್ಚಿನ ಮಾಹಿತಿಗಾಗಿ ಈ ​ದೂರವಾಣಿ ಸಂಖ್ಯೆಗಳನ್ನು 080-2335 4039, 080-2335 4085 ಸಂಪರ್ಕಿಸಬಹುದು. ಅಥವಾ
​ಅಧಿಕೃತ ವೆಬ್‌ಸೈಟ್: https://karnataka.gov.in/hfw ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು.

error: Content is protected !!
Scroll to Top