ಪ್ರಯಾಣಿಕರಿಗೆ ದರ ಏರಿಕೆ ಬಿಸಿ: ಜೂನ್ 9 ರಿಂದ ಖಾಸಗಿ ಬಸ್ ಟಿಕೆಟ್ ದರ ದುಬಾರಿ

(ನ್ಯೂಸ್‌ ಕಡಬ) newskadaba.com,  ಜೂ.09  : ರಾಜ್ಯಾದ್ಯಂತ ಖಾಸಗಿ ಮಜಲು ವಾಹನ ಬಸ್‌ಗಳ ಪ್ರಯಾಣ ದರವನ್ನು ಶೇ. 5 ರಿಂದ ಶೇ. 8 ರಷ್ಟು ಹೆಚ್ಚಿಸಲಾಗಿದ್ದು, ಪರಿಷ್ಕೃತ ದರವು ಇಂದಿನಿಂದಲೇ (ಜೂನ್ 9) ಜಾರಿಗೆ ಬರಲಿದೆ. ನಿರಂತರ ಡೀಸೆಲ್ ಬೆಲೆ ಏರಿಕೆ, ಟೈರ್ ಹಾಗೂ ಬಿಡಿಭಾಗಗಳ ನಿರ್ವಹಣಾ ವೆಚ್ಚ ಹೆಚ್ಚಳ ಮತ್ತು ನೌಕರರ ವೇತನದ ಒತ್ತಡದಿಂದಾಗಿ ಬಸ್ ಮಾಲಕರ ಒಕ್ಕೂಟ ಈ ನಿರ್ಧಾರ ಕೈಗೊಂಡಿದೆ.ಶಾಲಾ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಹಳೇ ಪ್ರಯಾಣ ದರ ರಿಯಾಯಿತಿ ಎಂದಿನಂತೆ ಮುಂದುವರಿಯಲಿದ್ದು, ಅವರ […]

ಪ್ರಯಾಣಿಕರಿಗೆ ದರ ಏರಿಕೆ ಬಿಸಿ: ಜೂನ್ 9 ರಿಂದ ಖಾಸಗಿ ಬಸ್ ಟಿಕೆಟ್ ದರ ದುಬಾರಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಯುವಜನತೆಗೆ ಉಚಿತ ವಸತಿ ಸಹಿತ ಹೈಟೆಕ್ ‘AI’ ತರಬೇತಿ: ಅರ್ಜಿ ಆಹ್ವಾನ

(ನ್ಯೂಸ್‌ ಕಡಬ) newskadaba.com,  ಜೂ.09  : ಕರ್ನಾಟಕ ತಾಂತ್ರಿಕ ಮಹಾವಿದ್ಯಾಲಯವು (KPT) YATICORP ಸಹಭಾಗಿತ್ವದಲ್ಲಿ ಯುವಜನರಿಗಾಗಿ “AI ಪ್ರಗತಿ ಪಥ” ಎಂಬ ಉಚಿತ ವಸತಿ ಸಹಿತ ಪ್ರಾಯೋಗಿಕ ತರಬೇತಿ ಹಮ್ಮಿಕೊಂಡಿದ್ದು, ಅರ್ಜಿ ಆಹ್ವಾನಿಸಿದೆ. PUC, ಡಿಪ್ಲೊಮಾ, BCA, ಇಂಜಿನಿಯರಿಂಗ್ ಹಾಗೂ ಯಾವುದೇ ಪದವೀಧರರು. ಮಂಗಳೂರಿನ ಪಿಲಿಕುಳದಲ್ಲಿ 1 ವಾರದ ಉಚಿತ ಊಟ-ವಸತಿ, AI ಲ್ಯಾಪ್‌ಟಾಪ್, 3 ತಿಂಗಳ ಇಂಟರ್ನ್‌ಶಿಪ್ ಹಾಗೂ ‘Government AI Professional Certificate’.ಪ್ರಾಂಪ್ಟ್ ಇಂಜಿನಿಯರಿಂಗ್, RAG, ಏಜೆಂಟಿಕ್ ಎಐ ಸೇರಿದಂತೆ ಚಾಟ್‌ಜಿಪಿಟಿ, ಕ್ಲೋಡ್ ತಂತ್ರಜ್ಞಾನಗಳ

ಯುವಜನತೆಗೆ ಉಚಿತ ವಸತಿ ಸಹಿತ ಹೈಟೆಕ್ ‘AI’ ತರಬೇತಿ: ಅರ್ಜಿ ಆಹ್ವಾನ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕರಾವಳಿಯಲ್ಲಿ ಜೂನ್ 12ರವರೆಗೆ ಭಾರಿ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಎಚ್ಚರಿಕೆ

(ನ್ಯೂಸ್‌ ಕಡಬ) newskadaba.com,  ಜೂ.09 ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೂನ್ 10ರಿಂದ ಮುಂಗಾರು ಮಳೆ ಮತ್ತಷ್ಟು ತೀವ್ರಗೊಳ್ಳಲಿದ್ದು, ಜೂನ್ 12ರವರೆಗೆ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಳೆದ ಎರಡು ದಿನಗಳಿಂದ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣವಿದ್ದು, ಹಲವೆಡೆ ಸಾಧಾರಣದಿಂದ ಉತ್ತಮ ಮಳೆಯಾಗಿದೆ. ಜಿಲ್ಲೆಯಲ್ಲಿ ಸದ್ಯ ಸರಾಸರಿ 10.5 ಮಿ.ಮೀ. ಮಳೆ ದಾಖಲಾಗಿದ್ದು, ಕಡಬದಲ್ಲಿ ಗರಿಷ್ಠ 27.3 ಮಿ.ಮೀ. ಹಾಗೂ ಪುತ್ತೂರಿನಲ್ಲಿ 11.3 ಮಿ.ಮೀ. ಮಳೆಯಾಗಿದೆ. ಉಳಿದಂತೆ ಬೆಳ್ತಂಗಡಿ, ಸುಳ್ಯ,

ಕರಾವಳಿಯಲ್ಲಿ ಜೂನ್ 12ರವರೆಗೆ ಭಾರಿ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಎಚ್ಚರಿಕೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಡಬ: ಯುವತಿ ನಾಪತ್ತೆ

(ನ್ಯೂಸ್ ಕಡಬ) newskadaba.com ಜೂ. 08. ಕಡಬ ತಾಲೂಕಿನ  ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ನಿವಾಸಿ ಅರ್ ಪೈನ್ ಮೆಹತಾಬ್ (18) ಎಂಬವರು ಜೂನ್ 7 ರಂದು ಮನೆಯಿಂದ ಹೋದವರು ಕಾಣೆಯಾಗಿರುವ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಣೆಯಾದವರ ಚಹರೆ : ಎತ್ತರ: 162 ಸೆಂ ಮೀ, ಕಪ್ಪು ಬಣ್ಣದ ತಲೆ ಕೂದಲು, ಗೋಧಿ ಮೈ ಬಣ್ಣ, ಸಾಧಾರಣ ಶರೀರ, ಕಾಣೆಯಾದ ದಿನ ನೀಲಿ ಬಣ್ಣದ ಸೀರೆ, ನೀಲಿ ಬಣ್ಣದ ಬ್ಲೌಸ್ ಧರಿಸಿದ್ದರು. ಕನ್ನಡ, ಉರ್ದು ಭಾಷೆ

ಕಡಬ: ಯುವತಿ ನಾಪತ್ತೆ Read More »

ಕರಾವಳಿ, ಕ್ರೈಮ್ ನ್ಯೂಸ್

ವಿಶೇಷ ಲೇಖನ ಕ್ಯಾಟರಾಕ್ಟ್ (ಕಣ್ಣಿನ ಪೊರೆ)- ಹಂತಗಳು ಮತ್ತು ಲಕ್ಷಣಗಳು ಡಾ.ಚೂಂತಾರು

(ನ್ಯೂಸ್ ಕಡಬ) newskadaba.com ಜೂ. 08. ಕ್ಯಾಟರಾಕ್ಟ್ (ಕಣ್ಣಿನ ಪೊರೆ) ಕಣ್ಣಿನ ಒಳ ಭಾಗದಲ್ಲಿ ಇರುವ ಲೆನ್ಸ್ ಅಥವಾ ಮಸೂರ ನಮ್ಮ ದೃಷ್ಟಿಯ ಸೃಷ್ಟಿಯಲ್ಲಿ ಬಹು ಮುಖ್ಯ ಭೂಮಿಕೆ ವಹಿಸುತ್ತದೆ. ಈ ಮಸೂರದ ಒಳಭಾಗದಲ್ಲಿ ಪ್ರೋಟಿನ್ ಒಡೆದುಕೊಂಡು ಉಂಟಾಗುವ ಪೊರೆಯನ್ನು ಕ್ಯಾಟರಾಕ್ಟ್ ಎನ್ನುತ್ತಾರೆ. ಇದರಿಂದ ದೃಷ್ಟಿಯ ಸಮಸ್ಯೆ ಉಂಟಾಗುತ್ತದೆ. ಇದೊಂದು ವಯೋ ಸಹಜ ಕಾಯಿಲೆಯಾಗಿದ್ದು, ನಿಮ್ಮ ವಯಸ್ಸು ಹೆಚ್ಚಾದಂತೆ ಈ ಪೊರೆ ಬರುವ ಸಾಧ್ಯತೆ ಹೆಚ್ಚಾಗುತ್ತದೆ. ಈ ಕ್ಯಾಟರಾಕ್ಟ್ ಒಂದು ಕಣ್ಣಿನಲ್ಲಿ ಅಥವಾ ಎರಡೂ ಕಣ್ಣಿನಲ್ಲಿ ಉಂಟಾಗಬಹುದು.

ವಿಶೇಷ ಲೇಖನ ಕ್ಯಾಟರಾಕ್ಟ್ (ಕಣ್ಣಿನ ಪೊರೆ)- ಹಂತಗಳು ಮತ್ತು ಲಕ್ಷಣಗಳು ಡಾ.ಚೂಂತಾರು Read More »

ಆರೋಗ್ಯ ಮಾಹಿತಿ, ವಿಶೇಷ ಲೇಖನಗಳು

ಹಸಿರಿಲ್ಲದೆ ಉಸಿರಿಲ್ಲ- ಡಾ ಚೂಂತಾರು

(ನ್ಯೂಸ್ ಕಡಬ) newskadaba.com ಜೂ. 08. ವಿಶ್ವ ಪರಿಸರ ದಿನದ ಅಂಗವಾಗಿ ಚೂಂತಾರು ಸರೋಜಿನಿ ಪ್ರತಿಷ್ಟಾನ ಮತ್ತು ರೋಟರೀ ಕ್ಲಬ್ ಹಿಲ್ ಸೈಡ್ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಅಶೋಕ ಭವನ ಸಮೀಪದ  ಆನಂದ ನಗರದ ಹಿಂದೂ ರುದ್ರ ಭೂಮಿಯಲ್ಲಿ ವನಮಹೋತ್ಸವ ಕಾರ್ಯಕ್ರಮ ಜರುಗಿತು. ಹಲಸು, ಮಾವು, ಪೇರಳೆ, ನೇರಳೆ ಮುಂತಾದ ಹತ್ತು ಹಣ್ಣಿನ ಗಿಡಗಳನ್ನು ನೆಡಲಾಯಿತು.   ಈ ಸಂದರ್ಭದಲ್ಲಿ ಮಾತನಾಡಿದ ಡಾ ಚೂಂತಾರು,ಹಸಿರು ಕ್ರಾಂತಿ ಆಗಿ ಮರ ಗಿಡಗಳ ಪ್ರಮಾಣ ಹೆಚ್ಚಲೇಬೇಕು. ಇಲ್ಲವಾದಲ್ಲಿ ಭೂಮಿ

ಹಸಿರಿಲ್ಲದೆ ಉಸಿರಿಲ್ಲ- ಡಾ ಚೂಂತಾರು Read More »

ಕರಾವಳಿ

ಸರಸ್ವತೀ ವಿದ್ಯಾಲಯ ಪ್ರೌಢಶಾಲೆಯ ವಿದ್ಯಾರ್ಥಿ ಸರಕಾರ ರಚನೆ

(ನ್ಯೂಸ್ ಕಡಬ) newskadaba.com ಕಡಬ, ಜೂ. 08. ಸರಸ್ವತೀ ವಿದ್ಯಾಲಯ ಪ್ರೌಢಶಾಲೆಯ ಪ್ರಸಕ್ತ ವಿದ್ಯಾರ್ಥಿ ಸರಕಾರದ ಚುನಾವಣಾ ಪ್ರಕ್ರಿಯೆಯು ಜೂನ್ 6ರ ಶನಿವಾರದಂದು ನಡೆಯಿತು. ನಾಯಕ ಸ್ಥಾನಕ್ಕೆ ಸ್ಪರ್ಧಿಸಿದ್ದ ಇಬ್ಬರು ಅಭ್ಯರ್ಥಿಗಳ ಪೈಕಿ, ದಿಗಂತ್ 10ನೇ ತರಗತಿ ಬಹುಮತಗಳನ್ನು ಪಡೆದು ನಾಯಕ ಸ್ಥಾನಕ್ಕೆ ಆಯ್ಕೆಗೊಂಡರು. ಉಪನಾಯಕ ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳು ಸ್ಪರ್ಧಿಸಿ, ಹೆಚ್ಚು ಮತಗಳಿಂದ ಲಿಖಿತ್ ಕುಂಬಾರ 9ನೇ ತರಗತಿ ಉಪನಾಯಕ ಸ್ಥಾನಕ್ಕೆ ಆಯ್ಕೆಯಾದರು. ವಿದ್ಯುನ್ಮಾನ ಮತಯಂತ್ರದ ಮೂಲಕ ಮತದಾನ ನಡೆಸಲಾಯಿತು.   ಈ ಸಂದರ್ಭದಲ್ಲಿ ಸಂಸ್ಥೆಯ

ಸರಸ್ವತೀ ವಿದ್ಯಾಲಯ ಪ್ರೌಢಶಾಲೆಯ ವಿದ್ಯಾರ್ಥಿ ಸರಕಾರ ರಚನೆ Read More »

ಕರಾವಳಿ

ಕಂಪ್ಯೂಟರ್ ಸಾಫ್ಟ್ ವೇರ್ ಕೋರ್ಸ್ ಗಳಲ್ಲಿ ಆನ್’ಲೈನ್ ತರಬೇತಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಜೂ. 08. ರಾಷ್ಟ್ರೀಯ ಕೌಶಲ್ಯ ಅಕಾಡೆಮಿ (NSA) ವತಿಯಿಂದ ಕೇಂದ್ರ ಸರ್ಕಾರ ಅನುಮೋದಿತ 100ಕ್ಕೂ ಹೆಚ್ಚು ಸಾಫ್ಟ್‌ ವೇರ್ ಕೋರ್ಸ್‌ ಗಳ ಆನ್‌ಲೈನ್ ತರಬೇತಿಗಾಗಿ ಕರ್ನಾಟಕದಾದ್ಯಂತ ಅರ್ಜಿ ಆಹ್ವಾನಿಸಲಾಗಿದೆ. ಸೈಬರ್ ಸೆಕ್ಯುರಿಟಿ, AI, ಡೇಟಾ ಸೈನ್ಸ್, ಪೈಥಾನ್, ಜಾವಾ, ಕ್ಲೌಡ್ ಕಂಪ್ಯೂಟಿಂಗ್ ಇತ್ಯಾದಿ.10+2, ಡಿಪ್ಲೊಮಾ, ಎಂಜಿನಿಯರಿಂಗ್, ಪದವಿ ಹಾಗೂ PG ವಿದ್ಯಾರ್ಥಿಗಳು (ಓದುತ್ತಿರುವವರು/ಮುಗಿಸಿದವರು). 2 ರಿಂದ 6 ತಿಂಗಳ ಆನ್‌ ಲೈನ್ ತರಬೇತಿ ಹಾಗೂ ಪರೀಕ್ಷೆ ಇರಲಿದ್ದು, ಉತ್ತೀರ್ಣರಿಗೆ ಪ್ರಮಾಣಪತ್ರ ನೀಡಲಾಗುವುದು. ಅರ್ಜಿ

ಕಂಪ್ಯೂಟರ್ ಸಾಫ್ಟ್ ವೇರ್ ಕೋರ್ಸ್ ಗಳಲ್ಲಿ ಆನ್’ಲೈನ್ ತರಬೇತಿಗೆ ಅರ್ಜಿ ಆಹ್ವಾನ Read More »

ತಂತ್ರಜ್ಞಾನ

ಮಲ್ಪೆ ಬಳಿ ಘೋರ ದುರಂತ: ಸೆಪ್ಟಿಕ್ ಟ್ಯಾಂಕ್ ಚಪ್ಪಡಿ ಮುರಿದು ಬಿದ್ದು ಮಹಿಳೆ ದುರ್ಮರಣ

(ನ್ಯೂಸ್ ಕಡಬ) newskadaba.com ಜೂ. 08. ಬಟ್ಟೆ ಒಣಗಿಸಲು ಹೋದ ಸಂದರ್ಭದಲ್ಲಿ ಆಕಸ್ಮಿಕವಾಗಿ ಸೆಪ್ಟಿಕ್ ಟ್ಯಾಂಕ್‌ಗೆ ಬಿದ್ದು ವೃದ್ಧೆಯೊಬ್ಬರು ಮೃತಪಟ್ಟ ಘಟನೆ ಮಲ್ಪೆ ಸಮೀಪದ ಬಡನಿಡಿಯೂರು ಗ್ರಾಮದಲ್ಲಿ ಸಂಭವಿಸಿದೆ. ಮೃತಪಟ್ಟವರನ್ನು ಬಡನಿಡಿಯೂರು ನಿವಾಸಿ ಆಲಿಸ್ ಡಿ‘ಸೋಜಾ (74) ಎಂದು ಗುರುತಿಸಲಾಗಿದೆ. ಅವರು ಭಾನುವಾರದಂದು ಬೆಳಿಗ್ಗೆ ಮನೆಯ ಬಳಿ ಬಟ್ಟೆ ಒಣಗಿಸಲು ಹೋದಾಗ ಸೆಪ್ಟಿಕ್ ಟ್ಯಾಂಕ್ ಮೇಲಿದ್ದ ಕಲ್ಲಿನ ಚಪ್ಪಡಿ ಮುರಿದು ಆಕಸ್ಮಿಕವಾಗಿ ಒಳಗೆ ಬಿದ್ದಿದ್ದಾರೆ. ಕಾಂಕ್ರೀಟ್ ಚೂರುಗಳ ನಡುವೆ ಸಿಲುಕಿದ್ದ ಅವರನ್ನು ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಈಶ್ವರ್ ಮಲ್ಪೆ

ಮಲ್ಪೆ ಬಳಿ ಘೋರ ದುರಂತ: ಸೆಪ್ಟಿಕ್ ಟ್ಯಾಂಕ್ ಚಪ್ಪಡಿ ಮುರಿದು ಬಿದ್ದು ಮಹಿಳೆ ದುರ್ಮರಣ Read More »

ಕರಾವಳಿ, ಕ್ರೈಮ್ ನ್ಯೂಸ್

ದೇವೇಗೌಡರಿಗೆ ಟಿಕೆಟ್ ನಿರಾಕರಣೆ: ಸಚಿವ ಸ್ಥಾನಕ್ಕಾಗಿ ಹೆಚ್‌ಡಿಕೆ ಮೌನ ಎಂದ ಸುರ್ಜೇವಾಲ

(ನ್ಯೂಸ್ ಕಡಬ) newskadaba.com ಜೂ. 08. ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಕೇವಲ ಮಂತ್ರಿ ಕುರ್ಚಿಗಾಗಿ ತಮ್ಮ ತಂದೆ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರಿಗೆ ಆಗುತ್ತಿರುವ ನಿರಂತರ ಅಪಮಾನಗಳನ್ನು ಸಹಿಸಿಕೊಳ್ಳುತ್ತಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಜ್ಯಸಭೆ ಚುನಾವಣೆಗೆ ಹೆಚ್.ಡಿ. ದೇವೇಗೌಡರಿಗೆ ಎನ್ಡಿಎ ಟಿಕೆಟ್ ನಿರಾಕರಿಸಿ, ಬಿಜೆಪಿಯ ಸಾಮಾನ್ಯ ನಾಯಕ ಎಂ. ನಾಗರಾಜ ಅವರಿಗೆ ಮಣೆ ಹಾಕಿರುವುದನ್ನು ಸುರ್ಜೇವಾಲ ಪ್ರಶ್ನಿಸಿದ್ದಾರೆ. ಹಿಂದೆ ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ ಕಾಂಗ್ರೆಸ್ ಪಕ್ಷವು

ದೇವೇಗೌಡರಿಗೆ ಟಿಕೆಟ್ ನಿರಾಕರಣೆ: ಸಚಿವ ಸ್ಥಾನಕ್ಕಾಗಿ ಹೆಚ್‌ಡಿಕೆ ಮೌನ ಎಂದ ಸುರ್ಜೇವಾಲ Read More »

ಕರ್ನಾಟಕ
Scroll to Top