(ನ್ಯೂಸ್ ಕಡಬ) newskadaba.com, ಜೂ.09 : ಕರ್ನಾಟಕ ತಾಂತ್ರಿಕ ಮಹಾವಿದ್ಯಾಲಯವು (KPT) YATICORP ಸಹಭಾಗಿತ್ವದಲ್ಲಿ ಯುವಜನರಿಗಾಗಿ “AI ಪ್ರಗತಿ ಪಥ” ಎಂಬ ಉಚಿತ ವಸತಿ ಸಹಿತ ಪ್ರಾಯೋಗಿಕ ತರಬೇತಿ ಹಮ್ಮಿಕೊಂಡಿದ್ದು, ಅರ್ಜಿ ಆಹ್ವಾನಿಸಿದೆ.
PUC, ಡಿಪ್ಲೊಮಾ, BCA, ಇಂಜಿನಿಯರಿಂಗ್ ಹಾಗೂ ಯಾವುದೇ ಪದವೀಧರರು.
ಮಂಗಳೂರಿನ ಪಿಲಿಕುಳದಲ್ಲಿ 1 ವಾರದ ಉಚಿತ ಊಟ-ವಸತಿ, AI ಲ್ಯಾಪ್‌ಟಾಪ್, 3 ತಿಂಗಳ ಇಂಟರ್ನ್‌ಶಿಪ್ ಹಾಗೂ ‘Government AI Professional Certificate’.ಪ್ರಾಂಪ್ಟ್ ಇಂಜಿನಿಯರಿಂಗ್, RAG, ಏಜೆಂಟಿಕ್ ಎಐ ಸೇರಿದಂತೆ ಚಾಟ್‌ಜಿಪಿಟಿ, ಕ್ಲೋಡ್ ತಂತ್ರಜ್ಞಾನಗಳ ಆಳವಾದ ಕಲಿಕೆ.
ಪ್ರತಿ ತಾಲೂಕಿನಿಂದ ಕೇವಲ 10 ಅಭ್ಯರ್ಥಿಗಳಿಗೆ ಮಾತ್ರ ಅವಕಾಶವಿದ್ದು, ತರಬೇತಿ ನಂತರ ಪ್ಲೇಸ್‌ಮೆಂಟ್ ನೆರವು ಹಾಗೂ ಸ್ವಂತ ಉದ್ಯಮಕ್ಕೆ ಸರ್ಕಾರದ ಫಂಡಿಂಗ್ ಸಿಗಲಿದೆ.ಆಸಕ್ತರು ಹೆಚ್ಚಿನ ಮಾಹಿತಿಗಾಗಿ 9141160295 ಸಂಪರ್ಕಿಸಬಹುದು ಅಥವಾ ಅಧಿಕೃತ ವೆಬ್‌ಸೈಟ್ ಮೂಲಕ ನೋಂದಾಯಿಸಿಕೊಳ್ಳಬಹುದು.









