ಮುಂಬೈ, ಪುಣೆ, ನಗರಗಳಲ್ಲಿ ಗುಡುಗು ಸಹಿತ ಮಳೆ ➤ ರಾಜ್ಯಕ್ಕೂ ತಟ್ಟುತ್ತ ಎಫೆಕ್ಟ್; ಹವಾಮಾನ ಮುನ್ಸೂಚನೆ
(ನ್ಯೂಸ್ ಕಡಬ)newskadaba.com ಮಹಾರಾಷ್ಟ್ರ, ಮಾ.07. ಮುಂಬೈ, ಪುಣೆ ಮತ್ತು ಅಹ್ಮದ್‌ನಗರ ಜಿಲ್ಲೆಗಳಿಗೆ ಮುಂದಿನ ಎರಡು ದಿನಗಳ ಕಾಲ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಮುನ್ಸೂಚನೆಯ ಎಚ್ಚರಿಕೆ ನೀಡಲಾಗಿದೆ. ಈ ಜಿಲ್ಲೆಗಳಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಸಹಿತ ಮಿಂಚು ಮತ್ತು ಹಗುರವಾದ ಗಾಳಿಯೊಂದಿಗೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶ ರವಾನಿಸಿದೆ. ಮಾರ್ಚ್ 7 ರಂದು ಬೆಳಿಗ್ಗೆ 9 ಗಂಟೆಗೆ, IMD ಮುಂಬೈ ಎಚ್ಚರಿಕೆಯನ್ನು ನೀಡಿದ್ದು, ‘ಗುಡುಗು ಸಹಿತ ಮಿಂಚು ಮತ್ತು […]
ಮುಂಬೈ, ಪುಣೆ, ನಗರಗಳಲ್ಲಿ ಗುಡುಗು ಸಹಿತ ಮಳೆ ➤ ರಾಜ್ಯಕ್ಕೂ ತಟ್ಟುತ್ತ ಎಫೆಕ್ಟ್; ಹವಾಮಾನ ಮುನ್ಸೂಚನೆ Read More »
ರಾಷ್ಟ್ರೀಯ ನ್ಯೂಸ್


