ಲೈಫ್‍ಸ್ಟೈಲ್

ದಸರಾ ವಿಶೇಷ: ಕರ್ನಾಟಕ ಶೈಲಿಯ ಜೋಳದ ತಾಲಿಪಟ್ಟು

(ನ್ಯೂಸ್ ಕಡಬ)newskadaba.com ಅ. 05.  ಬೇಕಾಗುವ ಸಾಮಗ್ರಿಗಳು:                  ಜೋಳದ ಹಿಟ್ಟು – ಒಂದು ಕಪ್ ಗೋಧಿ ಹಿಟ್ಟು – 50 ಗ್ರಾಂ ಕಡಲೆ ಹಿಟ್ಟು – 50 ಗ್ರಾಂ ಜೀರಿಗೆ – ಅಗತ್ಯಕ್ಕೆ ತಕ್ಕಷ್ಟು ಅರಶಿನ – ಸ್ವಲ್ಪ ಶುಂಠಿ ಬೆಳ್ಳುಳ್ಳಿ ಪೇಸ್ಟ್ – ಬೇಕಾದಷ್ಟು ಹೆಚ್ಚಿದ ಹಸಿರು ಮೆಣಸಿನಕಾಯಿ – 3 ಖಾರದ ಪುಡಿ – ಅಗತ್ಯಕ್ಕೆ ತಕ್ಕಷ್ಟು ಹೆಚ್ಚಿದ ಈರುಳ್ಳಿ – 1 ಹೆಚ್ಚಿದ ಕ್ಯಾರೆಟ್ – 1 ಕರಿಬೇವು – ಸ್ವಲ್ಪ ಹೆಚ್ಚಿದ […]

ದಸರಾ ವಿಶೇಷ: ಕರ್ನಾಟಕ ಶೈಲಿಯ ಜೋಳದ ತಾಲಿಪಟ್ಟು Read More »

ಅಡುಗೆ

ಮಶ್ರೂಮ್ ಪಲಾವ್

(ನ್ಯೂಸ್ ಕಡಬ)newskadaba.com ಅ. 04. ಬೇಕಾಗುವ ಸಾಮಾಗ್ರಿಗಳು 1 ಕಪ್ ಅಕ್ಕಿ 1 ಕಪ್ ಅಣಬೆ 4 ಈರುಳ್ಳಿ ಹೂವು (ಸಾಂಬಾರು ಈರುಳ್ಳಿ) 2 ಲವಂಗ 1/2 ಇಂಚಿನ ಚೆಕ್ಕೆ 2 ಏಲಕ್ಕಿ 1 ಪಲಾವ್ ಎಲೆ 1 ಚಮಚ ಗರಂ ಮಸಾಲ 1 ಚಮಚ ಜೀರಿಗೆ ಪುಡಿ ಎಣ್ಣೆ, ಉಪ್ಪು ಮಾಡುವ ವಿಧಾನ: ಅಕ್ಕಿಯನ್ನು ಶುದ್ಧಗೊಳಿಸಿ ತೊಳೆಯಬೇಕು. ಬಿಸಿ ನೀರಿನಲ್ಲಿ 10 ನಿಮಿಷ ನೆನೆಸಬೇಕು. ಸಾಂಬಾರು ಈರುಳ್ಳಿ (ಬಿಳಿ ಹೂವನ್ನು ಮತ್ತು ಹಸಿರು ಕಡ್ಡಿಯನ್ನು ಪ್ರತ್ಯೇಕವಾಗಿ

ಮಶ್ರೂಮ್ ಪಲಾವ್ Read More »

ಅಡುಗೆ

ಬೆಂಗಳೂರಿಗೆ ಲಗ್ಗೆ ಇಡಲಿದೆ ಅಧಿಕೃತ ಆ್ಯಪಲ್ ಸ್ಟೋರ್; ಕಂಪೆನಿಯಿಂದ ಘೋಷಣೆ

(ನ್ಯೂಸ್ ಕಡಬ)newskadaba.com,ಕ್ಯಾಲಿಫೋರ್ನಿಯಾ (ಅ.04):  ಭಾರತದಲ್ಲಿ ಪುಣೆ, ಬೆಂಗಳೂರು, ದೆಹಲಿ-ಎನ್‌ಸಿಆರ್ ಮತ್ತು ಮುಂಬೈನಂತಹ ನಗರಗಳಲ್ಲಿ ಇನ್ನೂ ನಾಲ್ಕು ರಿಟೇಲ್‌ ಸ್ಟೋರ್‌ಗಳನ್ನು ತೆರೆಯುವುದಾಗಿ  ಆಪಲ್ ಶುಕ್ರವಾರ ಪ್ರಕಟಿಸಿದೆ. ಭಾರತದಲ್ಲಿ ನಮ್ಮ ಗ್ರಾಹಕರ ಸೃಜನಶೀಲತೆ ಮತ್ತು ಉತ್ಸಾಹದಿಂದ ನಾವು ಪ್ರೇರಿತರಾಗಿರುವುದರಿಂದ ಭಾರತದಲ್ಲಿ ಹೆಚ್ಚಿನ ಸ್ಟೋರ್‌ಗಳನ್ನು ತೆರೆಯಲು ನಾವು ಪ್ಲ್ಯಾನ್‌ ಮಾಡುತ್ತಿದ್ದೇವೆ. ನಮ್ಮ ತಂಡಗಳನ್ನು ನಿರ್ಮಿಸಲು ನಾವು ಉತ್ಸಾಹಿತರಾಗಿದ್ದೇವೆ” ಎಂದು ಆಪಲ್‌ನ ರಿಟೇಲ್‌ ವ್ಯವಹಾರದ ಹಿರಿಯ ಉಪಾಧ್ಯಕ್ಷ ಡೀರ್ಡ್ರೆ ಒ’ಬ್ರಿಯಾನ್ ತಿಳಿಸಿದ್ದಾರೆ. ನಮ್ಮ ಅದ್ಭುತ ಉತ್ಪನ್ನಗಳು ಮತ್ತು ಸೇವೆಗಳನ್ನು ಅನ್ವೇಷಿಸಲು ಮತ್ತು ಶಾಪಿಂಗ್

ಬೆಂಗಳೂರಿಗೆ ಲಗ್ಗೆ ಇಡಲಿದೆ ಅಧಿಕೃತ ಆ್ಯಪಲ್ ಸ್ಟೋರ್; ಕಂಪೆನಿಯಿಂದ ಘೋಷಣೆ Read More »

ತಂತ್ರಜ್ಞಾನ

ಮನಸ್ಥಿತಿಯಿಂದ ಸಂತೋಷದ ಜೀವನ: ಇಲ್ಲಿವೆ ಸಿಂಪಲ್ ಸೂತ್ರಗಳು..!

(ನ್ಯೂಸ್ ಕಡಬ)newskadaba.com ಅ. 04.  ನಾವೆಲ್ಲರೂ ಕಾಳಜಿ ವಹಿಸುವುದು ಹೆಚ್ಚು ಪ್ರೀತಿಸುವುದರಿಂದ ಯಾರನ್ನಾದರೂ ಹೆಚ್ಚು ಖುಷಿಯಿಂದಿರಿಸಬಹುದು ಎಂದು ಭಾವಿಸುತ್ತೇವೆ. ಆದರೆ ಒಮ್ಮೊಮ್ಮೆ ಅತಿಯಾದ ಕಾಳಜಿ ಕೂಡ ದುಃಖಕ್ಕೆ, ನಿರಾಸೆಗೆ ಕಾರಣವಾಗುತ್ತದೆ. ಹಾಗಾಗಿ ಜೀವನದಲ್ಲಿ ಇನ್ನೊಬ್ಬರನ್ನು ಅನುನಯಿಸುವುದು ಹಾಗೂ ಎಲ್ಲದರಲ್ಲೂ ಪರ್ಫೆಕ್ಟ್ ಆಗಿರಬೇಕೆಂದು ಹಾಗೆಯೇ ಇರುವುದಕ್ಕೆ ಅಂಟಿಕೊಳ್ಳದಿರಿ. ಈ ಲೇಖನದಲ್ಲಿ ಸರಿಯಾಗಿ ಕಾಳಜಿ ವಹಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ಸರಿಯಾದ ಕಾಳಜಿಯೇ ಸಂತೋಷಕರ ಜೀವನಕ್ಕೆ ರಹದಾರಿಯಾಗಿದೆ. ಅಪೂರ್ಣತೆಯನ್ನು ಅಳವಡಿಸಿಕೊಳ್ಳಿ ಎಲ್ಲದರಲ್ಲೂ ಪರಿಪೂರ್ಣತೆಯನ್ನು ಬಯಸದಿರಿ. ಹೀಗೆಯೇ ಇರಬೇಕು ಇದೇ ರೀತಿ

ಮನಸ್ಥಿತಿಯಿಂದ ಸಂತೋಷದ ಜೀವನ: ಇಲ್ಲಿವೆ ಸಿಂಪಲ್ ಸೂತ್ರಗಳು..! Read More »

ಲೈಫ್‍ಸ್ಟೈಲ್

ಪ್ರಧಾನಮಂತ್ರಿ ಇಂಟರ್ನ್‌ಶಿಪ್ ಯೋಜನೆ ಜಾರಿ- ವರ್ಷಕ್ಕೆ 60,000 ರೂ. ಪಡೆಯುವ ಅವಕಾಶ

(ನ್ಯೂಸ್ ಕಡಬ)newskadaba.com ಅ.04.  ಐದು ವರ್ಷಗಳ ಅವಧಿಯಲ್ಲಿ ಒಂದು ಕೋಟಿ ಯುವಕರಿಗೆ ವಾರ್ಷಿಕವಾಗಿ 60,000 ರೂ. ಆರ್ಥಿಕ ನೆರವು ನೀಡುವ ಪ್ರಧಾನಮಂತ್ರಿಯ ಇಂಟರ್ನ್‌ಶಿಪ್ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಪ್ರಾಯೋಗಿಕ ಆಧಾರದ ಮೇಲೆ ಮೋದಿ ಸರ್ಕಾರ ಈ ಯೋಜನೆಯನ್ನು ರೂಪಿಸಿದೆ. 2024- 25ರಲ್ಲಿ ಪ್ರಾಯೋಗಿಕ ಯೋಜನೆಯ ಒಟ್ಟು ವೆಚ್ಚ ಸುಮಾರು 800 ಕೋಟಿ ರೂ. ಗಳಾಗಿದೆ. ಈ ಆರ್ಥಿಕ ವರ್ಷದಲ್ಲಿ 1.25 ಲಕ್ಷ ಅಭ್ಯರ್ಥಿಗಳಿಗೆ ಇಂಟರ್ನ್‌ಶಿಪ್ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಕೇಂದ್ರ ಬಜೆಟ್

ಪ್ರಧಾನಮಂತ್ರಿ ಇಂಟರ್ನ್‌ಶಿಪ್ ಯೋಜನೆ ಜಾರಿ- ವರ್ಷಕ್ಕೆ 60,000 ರೂ. ಪಡೆಯುವ ಅವಕಾಶ Read More »

ಉದ್ಯೋಗ

ಸ್ವೀಟ್‌ ಕಾರ್ನ್ ಲಾಲಿಪಾಪ್

(ನ್ಯೂಸ್ ಕಡಬ) newskadaba.com ಅ. 02.   ಬೇಕಾಗುವ ಪದಾರ್ಥಗಳು…                    ಆಲೂಗಡ್ಡೆ- 1-2 ಸ್ವೀಟ್‌ ಕಾರ್ನ್- 2 ಬಟ್ಟಲು (ಬೇಯಿಸಿದ್ದು) ಕ್ಯಾಪ್ಸಿಕಂ-1 ಈರುಳ್ಳಿ-2-3 (ಸಣ್ಣಗೆ ಕತ್ತರಿಸಿದ್ದು)ಕಡಲೆ ಹಿಟ್ಟು ಕಡಲೆ ಹಿಟ್ಟು- 1 ಬಟ್ಟಲು ಅಕ್ಕಿ ಹಿಟ್ಟು- ಅರ್ಧ ಬಟ್ಟಲು ಗರಂಮಸಾಲೆ ಪುಡಿ- 1 ಚಮಚ ಕಾಳುಮೆಣಿಸಿನ ಪುಡಿ- ಅರ್ಧ ಚಮಚ ಪುದೀನಾ- ಸ್ವಲ್ಪ ಹಸಿಮೆಣಸಿನ ಕಾಯಿ- 2-3 ಕೊತ್ತಂಬರಿ ಸೊಪ್ಪು-ಸ್ವಲ್ಪ ಉಪ್ಪು-ರುಚಿಗೆ ತಕ್ಕಷ್ಟು ಬ್ರೆಡ್ ಕ್ರಮ್ಸ್- ಅರ್ಧ ಬಟ್ಟಲು ಎಣ್ಣೆ- ಕರಿಯಲು ಅಗತ್ಯವಿದ್ದಷ್ಟು   ಮಾಡುವ ವಿಧಾನ…

ಸ್ವೀಟ್‌ ಕಾರ್ನ್ ಲಾಲಿಪಾಪ್ Read More »

ಅಡುಗೆ

ಚಂದ್ರನ ಮೀಲೂ ಪ್ರಭಾವ ಬೀರಿತ್ತು ಕೋವಿಡ್ ಲಾಕ್ ಡೌನ್

(ನ್ಯೂಸ್ ಕಡಬ)newskadaba.com, (ಅ.02)  2020ರ ಕೋವಿಡ್‌ ಲಾಕ್ಡೌನ್‌ ಸಮಯದಲ್ಲಿ ಚಂದ್ರನ ಮೇಲಿನ ತಾಪಮಾನ 8-10 ಕೆಲ್ವಿನ್‌ ಇಳಿಕೆಯಾಗಿತ್ತು ಎಂದು ಅಧ್ಯಯನವೊಂದು ಹೇಳುತ್ತದೆ. ಮಾನವ ಚಟುವಟಿಕೆ ಮತ್ತು ಹಸಿರುಮನೆ ಅನಿಲ ಹೊರಸೂಸುವಿಕೆ ಕಡಿಮೆಯಾದ ಪರಿಣಾಮ ಇದಾಗಿರಬಹುದು ಎಂದು ಸಂಶೋಧಕರು ನಂಬಿದ್ದಾರೆ. ಫಿಸಿಕಲ್‌ ರಿಸರ್ಚ್‌ ಲ್ಯಾಬೊರೇಟರಿಯ ಕೆ. ದುರ್ಗಾ ಪ್ರಸಾದ್‌ ಮತ್ತು ಜಿ. ಅಂಬಿಲಿ 2017ರಿಂದ 2023ರ ನಡುವೆ ಚಂದ್ರನ 6 ಭಾಗಗಳಲ್ಲಿ ರಾತ್ರಿ ವೇಳೆ ಇರುವ ತಾಪಮಾನವನ್ನು ವಿಶ್ಲೇಷಿಸಿದ್ದರು. ನಾಸಾಸ ಲೂನಾರ್‌ ಆರ್ಬಿಟರ್ ಸಂಗ್ರಹಿಸಿದ ಅಂಕಿಅಂಶಗಳ ಪ್ರಕಾರ ಲಾಕ್ಡೌನ್‌

ಚಂದ್ರನ ಮೀಲೂ ಪ್ರಭಾವ ಬೀರಿತ್ತು ಕೋವಿಡ್ ಲಾಕ್ ಡೌನ್ Read More »

ತಂತ್ರಜ್ಞಾನ

ನಿಮ್ಮ ಕನಸನ್ನು ರೆಕಾರ್ಡ್ ಮಾಡಬಹುದು ಇನ್ನೊಮ್ಮೆ ವೀಕ್ಷೀಸಲೂಬಹುದು..

(ನ್ಯೂಸ್ ಕಡಬ)newskadaba.com,ನವದೆಹಲಿ (ಅ.02)  ತಂತ್ರಜ್ಞಾನ ಎಷ್ಟು ವೇಗವಾಗಿ ಬೆಳೆಯುತ್ತಿದೆ ಎಂದರೆ, ಯಾರೂ ಕಲ್ಪನೆ ಮಾಡಿಕೊಳ್ಳದಂಥ ಸಾಧನೆಗಳನ್ನು ಸಂಶೋಧಕರು ಮಾಡುತ್ತಿದ್ದಾರೆ. ಇದಾಗಲೇ ಕೃತಕ ಬುದ್ಧಿಮತ್ತೆ ಎನ್ನುವುದು ನಂಬಲರ್ಹ ಕೆಲಸಗಳನ್ನು ಮಾಡುತ್ತಿದೆ. ಇದೇ ರೀತಿ ಮನುಷ್ಯರು ಮಾಡುವ ಕೆಲಸಗಳನ್ನೆಲ್ಲಾ ಯಂತ್ರಗಳೇ ಮಾಡಿ ಮನುಷ್ಯರಿಗೆ ಉದ್ಯೋಗವೇ ಇಲ್ಲದಂತೆ ಮಾಡುತ್ತದೆ ಎನ್ನುವ ಭಯವೂ ಹಲವರನ್ನು ಕಾಡುವುದು ಇದೆ. ಅಷ್ಟು ಮುಂದುವರೆದಿದೆ ತಂತ್ರಜ್ಞಾನ. ಆದರೆ ಇದೀಗ ಕುತೂಹಲವೆಂಬಂತೆ ಕನಸನ್ನು ಕೂಡ ರೆಕಾರ್ಡ್​ ಮಾಡಿಕೊಳ್ಳಬಲ್ಲ ಹಾಗೂ ಆ ಕನಸನ್ನು ಮತ್ತೊಮ್ಮೆ ಪ್ಲೇ ಮಾಡಿ ನೋಡಬಲ್ಲ ಯಂತ್ರವೊಂದನ್ನು

ನಿಮ್ಮ ಕನಸನ್ನು ರೆಕಾರ್ಡ್ ಮಾಡಬಹುದು ಇನ್ನೊಮ್ಮೆ ವೀಕ್ಷೀಸಲೂಬಹುದು.. Read More »

ತಂತ್ರಜ್ಞಾನ

ನವರಾತ್ರಿಯ ಮೊದಲ ದಿನ ಹಳದಿ ಎಥ್ನಿಕ್‌ ವೇರ್ಸ್‌‌ನಲ್ಲಿ ಕಂಗೊಳಿಸಲು 5 ಸ್ಟೈಲಿಂಗ್‌ ಟಿಪ್ಸ್

(ನ್ಯೂಸ್ ಕಡಬ) newskadaba.com ಅ. 02.  ನವರಾತ್ರಿಯ ಮೊದಲನೆಯ ದಿನ ಹಳದಿ ಬಣ್ಭದ ಎಥ್ನಿಕ್‌ವೇರ್‌ ಅಥವಾ ಸೀರೆಯಲ್ಲಿ ಕಂಗೊಳಿಸಿ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಹೌದು. ಈ ಬಾರಿ ನವರಾತ್ರಿಯ ಮೊದಲನೇ ದಿನ ಖುಷಿ ಹಾಗೂ ಆಶಾಭಾವನೆ ಮೂಡಿಸುವ ಹಳದಿ ವರ್ಣಕ್ಕೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ಅಂದ ಹಾಗೆ, ಈ ಮೊದಲು ಈ ಕಲರ್‌ನ ಔಟ್‌ಫಿಟ್‌ಗಳನ್ನು ಧರಿಸುವವರು ಕಡಿಮೆ ಇದ್ದರು. ಕಾಲ ಬದಲಾದಂತೆ, ಈ ಬಣ್ಣದಲ್ಲೂ ನಾನಾ ಶೇಡ್‌ಗಳು ಆಗಮಿಸಿದ್ದು, ಲೆಕ್ಕವಿಲ್ಲದಷ್ಟು ಬಗೆಯ ಎಥ್ನಿಕ್‌ವೇರ್ಸ್ ಮಾರುಕಟ್ಟೆಗೆ ಕಾಲಿಟ್ಟಿವೆ. ಪರಿಣಾಮ, ಹಳದಿ ಬಣ್ಣದ

ನವರಾತ್ರಿಯ ಮೊದಲ ದಿನ ಹಳದಿ ಎಥ್ನಿಕ್‌ ವೇರ್ಸ್‌‌ನಲ್ಲಿ ಕಂಗೊಳಿಸಲು 5 ಸ್ಟೈಲಿಂಗ್‌ ಟಿಪ್ಸ್ Read More »

ಲೈಫ್‍ಸ್ಟೈಲ್

ಐಫೋನ್‌ 16 ಸರಣಿಯ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಬಿಡುಗಡೆ

(ನ್ಯೂಸ್ ಕಡಬ) newskadaba.com ನವದೆಹಲಿ, ಅ. 02.  ಆ್ಯಪಲ್ ಕಂಪನಿ ಐಫೋನ್‌ 16 ಸರಣಿಯ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಇನ್ನು ಕೆಲವೇ ದಿನಗಳಲ್ಲಿ ಮೇಡ್-ಇನ್-ಇಂಡಿಯಾ ಐಫೋನ್ 16 ಸರಣಿಯು ಪ್ರಪಂಚದಾದ್ಯಂತ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಕ್ಯಾಲಿಫೋರ್ನಿಯಾದ ಆ್ಯಪಲ್‌ ಪಾರ್ಕ್‌ನಲ್ಲಿರುವ ಸ್ಟೀವ್ ಜಾಬ್ಸ್ ಥಿಯೇಟರ್‌ನಲ್ಲಿ ʼಇಟ್ಸ್ ಗ್ಲೋಟೈಮ್ʼ ಎಂಬ ವಾರ್ಷಿಕ ಕಾರ್ಯಕ್ರಮದಲ್ಲಿ ಕಂಪನಿಯು ತನ್ನ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಉತ್ತಮ ಕಾರ್ಯಕ್ಷಮತೆಗಾಗಿ ಎಲ್ಲಾ ಮಾದರಿಗಳು ಹೊಸ A18 ಪ್ರೊ ಚಿಪ್‌ಸೆಟ್ ನ್ನು ಒಳಗೊಂಡಿರುತ್ತವೆ.  

ಐಫೋನ್‌ 16 ಸರಣಿಯ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಬಿಡುಗಡೆ Read More »

ತಂತ್ರಜ್ಞಾನ
Scroll to Top