ಲೈಫ್‍ಸ್ಟೈಲ್

ಅಡುಗೆ ಮಾಹಿತಿ ► ಸಿಹಿ ಗೆಣಸಿನ ಪಾಯಸ ಮಾಡುವ ವಿಧಾನ

(ನ್ಯೂಸ್ ಕಡಬ) newskadaba.com ಅಡುಗೆ ಮಾಹಿತಿ, ಸೆ.25. ಪುಷ್ಟಿದಾಯಕ ಆಹಾರಗಳಲ್ಲೊಂದಾದ ಸಿಹಿ ಗೆಣಸು ಯಾರಿಗೆ ತಾನೆ ಹಿಡಿಸಲ್ಲ… ಎಲ್ಲಾರಿಗೂ ಇಷ್ಟ ಅಲ್ಲವೇ?…. ಹೌದು ಸಿಹಿಗೆಣಸಿನಿಂದ ವಿವಿಧ ಖಾದ್ಯಗಳನ್ನು ತಯಾರಿಸಬಹುದು.  ಇದರಿಂದ ಪಾಯಸ ಕೂಡ ತಯಾರಿಸಬಹುದು. ಸಿಹಿಗೆಣಸಿನ ಪಾಯಸ ಹೇಗೆ ಮಾಡುವುದು ಅನ್ನೋ ಸರಳವಾದ ವಿಧಾನವನ್ನು  ಕೆಳಗೆ ತಿಳಿಸಲಾಗಿದೆ.. ಬೇಕಾಗುವ ಸಾಮಾಗ್ರಿಗಳು:  ·         ಸಿಹಿಗೆಣಸು – ಕತ್ತರಿಸಿಕೊಂಡದ್ದು 1 ಬಟ್ಟಲು ·         ತೆಂಗಿನ ಹಾಲು – 1 ಬಟ್ಟಲು ·         ಬೆಲ್ಲ – ಸಿಹಿಗೆ […]

ಅಡುಗೆ ಮಾಹಿತಿ ► ಸಿಹಿ ಗೆಣಸಿನ ಪಾಯಸ ಮಾಡುವ ವಿಧಾನ Read More »

ಅಡುಗೆ

ಸಿನಿಮಾ ಹಂಗಾಮ ►’ಉಪೇಂದ್ರ ಮತ್ತೆ ಹುಟ್ಟಿ ಬಾ’

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ.20, ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಬಹು ನಿರೀಕ್ಷೆಯ ‘ಉಪೇಂದ್ರ ಮತ್ತೆ ಹುಟ್ಟಿ ಬಾ’ ಸಿನಿಮಾದ ಫಸ್ಟ್ ಲುಕ್ ರಿವೀಲ್ ಆಗಿದೆ. ರಿಯಲ್ ಸ್ಟಾರ್ ಉಪೇಂದ್ರ ಅವರು ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವ ನಿರೀಕ್ಷೆಯ ಸಿನಿಮಾ ‘ಉಪೇಂದ್ರ ಮತ್ತೆ ಹುಟ್ಟಿ ಬಾ’ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಗಾಂಧಿನಗರದಲ್ಲಿ ಹಲವು ವಿಷಯಗಳಿಗೆ ಸೌಂಡ್ ಮಾಡಿದ ಈ ಚಿತ್ರದ ಟ್ರೈಲರ್ ರಿವೀಲ್ ಆಗಿದೆ. ಚಿತ್ರದಲ್ಲಿ ಪ್ರೇಮಾ,ಶ್ರುತಿ ಹರಿಹರನ್ ಉಪ್ಪಿ ಜೊತೆ ರೊಮ್ಯಾನ್ಸ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಹರ್ಷಿಕಾ

ಸಿನಿಮಾ ಹಂಗಾಮ ►’ಉಪೇಂದ್ರ ಮತ್ತೆ ಹುಟ್ಟಿ ಬಾ’ Read More »

ಲೈಫ್‍ಸ್ಟೈಲ್

ರಿಯಲ್ ಸ್ಟಾರ್ ಉಪ್ಪಿ ಜೊತೆ ಅಭಿನಯಿಸಲಿರುವ ಬೇಬಿ ಡಾಲ್ ಆದ್ಯಾ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ.19, ಉಡುಪಿಯ ಬೇಬಿ ಡಾಲ್ ಆದ್ಯಾ ಗೆ ರಿಯಲ್ ಸ್ಟಾರ್ ಉಪೇಂದ್ರ ಜೊತೆ ಅಭಿನಯ ಮಾಡುವ ಅವಕಾಶ ಒದಗಿಬಂದಿದೆ. ಬೇಬಿ ಡಾಲ್ ಆದ್ಯಾ ಅವರು ಉಪೇಂದ್ರ ಅವರ`ಹೋಮ್ ಮಿನಿಸ್ಟರ್’ ಸಿನಿಮಾದಲ್ಲಿ  ನಟಿಸಲಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ. ಝೀ ಕನ್ನಡ ಚಾನೆಲ್ ನಲ್ಲಿ ಸಿಂಗಿಂಗ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದ ಆದ್ಯಾಳಿಗೆ ಒಂದರ ಮೇಲೊಂದರಂತೆ ಒಳ್ಳೆಯ ಆಫರ್ ಗಳು ಬರುತ್ತಿವೆ. ಈಗಾಗಲೇ ರಕ್ಷಿತ್ ಶೆಟ್ಟಿ ನಿರ್ಮಾಣದ `ಭೀಮಸೇನಾ ನಳಮಹರಾಜ’ ಚಿತ್ರದಲ್ಲಿ ನಟಿಸುತ್ತಿದ್ದು, ಈಗ ಉಪೇಂದ್ರರೊಂದಿಗೆ ನಟಿಸುವ ಅವಕಾಶ

ರಿಯಲ್ ಸ್ಟಾರ್ ಉಪ್ಪಿ ಜೊತೆ ಅಭಿನಯಿಸಲಿರುವ ಬೇಬಿ ಡಾಲ್ ಆದ್ಯಾ Read More »

ಲೈಫ್‍ಸ್ಟೈಲ್

ಅಡುಗೆ ಮಾಹಿತಿ ► ಅವಲಕ್ಕಿ ಪಾಯಸ ಮಾಡುವ ವಿಧಾ‌ನ

(ನ್ಯೂಸ್ ಕಡಬ) newskadaba.com ಅಡುಗೆ ಮಾಹಿತಿ,‌ ಸೆ.18. ನಾಲಿಗೆಗೆ ತುಂಬಾ ರುಚಿ ನೀಡುವ ಅವಲಕ್ಕಿಯಿಂದ ಪಾಯಸ ಮಾಡಿದ್ರೆ ಹೇಗೆ ಎಂದು ಗೊತ್ತಿದೆಯೇ….? ಅವಲಕ್ಕಿ ಪಾಯಸ ಮಾಡೋ ವಿಧಾನ ಇಲ್ಲಿದೆ. ಬೇಕಾಗುವ ಸಾಮಾಗ್ರಿಗಳು: ಅವಲಕ್ಕಿ- 1/2 ಕಪ್ ಸಬ್ಬಕ್ಕಿ- 1/4 ಕಪ್ ಬೆಲ್ಲ- 1/2 ಕಪ್ ಹಾಲು- 1/2 ಕಪ್ ನೀರು- 1 ಅಥವಾ 1/2 ಕಪ್ ತುಪ್ಪ- 1 ಚಮಚ ಏಲಕ್ಕಿ ಪುಡಿ- ಸ್ವಲ್ಪ ಗೋಡಂಬಿ- 5 ಮಾಡುವ ವಿಧಾನ: ಒಂದು ಪಾತ್ರೆಯಲ್ಲಿ ಬಿಸಿ ನೀರಿಗೆ ಬೆಲ್ಲವನ್ನು

ಅಡುಗೆ ಮಾಹಿತಿ ► ಅವಲಕ್ಕಿ ಪಾಯಸ ಮಾಡುವ ವಿಧಾ‌ನ Read More »

ಅಡುಗೆ

ಜಿಯೋ ಉಚಿತ ಫೋನ್ ಬುಕಿಂಗ್ ಇಂದಿನಿಂದ ಆರಂಭ ► ಹೇಗೆ ಬುಕ್ ಮಾಡುವುದು ಎನ್ನುವ ಗೊಂದಲವೇ…?

(ನ್ಯೂಸ್ ಕಡಬ) newskadaba.com ಮುಂಬೈ, ಆ.24. ಬಹುನಿರೀಕ್ಷಿತ ರಿಲಯನ್ಸ್ ಕಂಪನಿಯ ಉಚಿತ ಜಿಯೋ ಮೊಬೈಲ್‌ ಫೋನ್ ಗೆ ಮುಂಗಡ ಬುಕ್ಕಿಂಗ್ ಗುರುವಾರದಿಂದ ಆರಂಭವಾಗಲಿದ್ದು, 1500 ರೂ.ಗಳನ್ನು ಡೆಪಾಸಿಟ್ ಇಟ್ಟು ಬುಕ್ ಮಾಡುವ ಮೊಬೈಲ್ ಗಳು ಸೆಪ್ಟೆಂಬರ್ ಮಧ್ಯಾರ್ಧದಲ್ಲಿ ವೇಳೆಗೆ ಗ್ರಾಹಕರಿಗೆ ಲಭ್ಯವಾಗಲಿವೆ. ಕಂಪನಿಯ ಅಧಿಕೃತ ವೆಬ್‌ಸೈಟ್‌ jio.com‌ ಗೆ ಭೇಟಿ ನೀಡಿ ಜಿಯೋ ಫೋನ್ ಬ್ಯಾನರ್ ಇರುವ  keep me posted ಬಟನ್ ಮೇಲೆ ಕ್ಲಿಕ್ ಮಾಡಬೇಕು. ಆ ಬಳಿಕ ನಿಮ್ಮ ಹೆಸರು, ಇ-ಮೇಲ್ ಐಡಿ, ಮೊಬೈಲ್

ಜಿಯೋ ಉಚಿತ ಫೋನ್ ಬುಕಿಂಗ್ ಇಂದಿನಿಂದ ಆರಂಭ ► ಹೇಗೆ ಬುಕ್ ಮಾಡುವುದು ಎನ್ನುವ ಗೊಂದಲವೇ…? Read More »

ತಂತ್ರಜ್ಞಾನ, ರಾಷ್ಟ್ರೀಯ ನ್ಯೂಸ್, ಲೈಫ್‍ಸ್ಟೈಲ್

1000 ರೂಪಾಯಿಯ ನೋಕಿಯಾ ಮೊಬೈಲ್ ಬಿಡುಗಡೆ

(ನ್ಯೂಸ್ ಕಡಬ) newskadaba.com ತಂತ್ರಜ್ಞಾನ, ಜು.24. ರಿಲಾಯನ್ಸ್ ಒಡೆತನದ ಜಿಯೋ ತನ್ನ ವಿಶೇಷ ಆಫರ್ ಗಳ ಮೂಲಕ ಟೆಲಿಕಾಂ ಕ್ಷೇತ್ರವನ್ನು ಅಲ್ಲೋಲ ಕಲ್ಲೋಲಗೊಳಿಸಿರುವುದರ ಮಧ್ಯೆ ನೋಕಿಯಾ ಕಂಪೆನಿಯೂ ಸದ್ದುಮಾಡತೊಡಗಿದೆ. ವಿವಿಧ ಕಂಪೆನಿಗಳ ನವೀನ ಮಾದರಿಯ ಮಾಡೆಲ್‌ಗಳು ಮಾರುಕಟ್ಟೆಯನ್ನು ಅಲಂಕರಿಸಿದ್ದರೂ ನೋಕಿಯಾ ಹೆಸರು ಮಾತ್ರ ಈಗಲೂ ಬಳಕೆದಾರರ ಮನದಲ್ಲಿ ಅಚ್ಚೊತ್ತಿ ನಿಂತಿದೆ. ಪ್ರಸ್ತುತ ನೋಕಿಯಾ ಎರಡು ಹೊಸ ಫೀಚರ್ ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ನೋಕಿಯಾ 105 ಮತ್ತು ನೋಕಿಯಾ 130 ಆಗಿದೆ. ಈ ಎರಡೂ ಫೋನ್‌ಗಳು ಒಂದೇ ಸಿಮ್ ವೈಶಿಷ್ಟ್ಯತೆಯೊಂದಿಗೆ

1000 ರೂಪಾಯಿಯ ನೋಕಿಯಾ ಮೊಬೈಲ್ ಬಿಡುಗಡೆ Read More »

ತಂತ್ರಜ್ಞಾನ, ಲೈಫ್‍ಸ್ಟೈಲ್
Scroll to Top