ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಚಂದ್ರನ ಮೀಲೂ ಪ್ರಭಾವ ಬೀರಿತ್ತು ಕೋವಿಡ್ ಲಾಕ್ ಡೌನ್ – News Kadaba

ಚಂದ್ರನ ಮೀಲೂ ಪ್ರಭಾವ ಬೀರಿತ್ತು ಕೋವಿಡ್ ಲಾಕ್ ಡೌನ್

(ನ್ಯೂಸ್ ಕಡಬ)newskadaba.com, (ಅ.02)  2020ರ ಕೋವಿಡ್‌ ಲಾಕ್ಡೌನ್‌ ಸಮಯದಲ್ಲಿ ಚಂದ್ರನ ಮೇಲಿನ ತಾಪಮಾನ 8-10 ಕೆಲ್ವಿನ್‌ ಇಳಿಕೆಯಾಗಿತ್ತು ಎಂದು ಅಧ್ಯಯನವೊಂದು ಹೇಳುತ್ತದೆ. ಮಾನವ ಚಟುವಟಿಕೆ ಮತ್ತು ಹಸಿರುಮನೆ ಅನಿಲ ಹೊರಸೂಸುವಿಕೆ ಕಡಿಮೆಯಾದ ಪರಿಣಾಮ ಇದಾಗಿರಬಹುದು ಎಂದು ಸಂಶೋಧಕರು ನಂಬಿದ್ದಾರೆ. ಫಿಸಿಕಲ್‌ ರಿಸರ್ಚ್‌ ಲ್ಯಾಬೊರೇಟರಿಯ ಕೆ. ದುರ್ಗಾ ಪ್ರಸಾದ್‌ ಮತ್ತು ಜಿ. ಅಂಬಿಲಿ 2017ರಿಂದ 2023ರ ನಡುವೆ ಚಂದ್ರನ 6 ಭಾಗಗಳಲ್ಲಿ ರಾತ್ರಿ ವೇಳೆ ಇರುವ ತಾಪಮಾನವನ್ನು ವಿಶ್ಲೇಷಿಸಿದ್ದರು. ನಾಸಾಸ ಲೂನಾರ್‌ ಆರ್ಬಿಟರ್ ಸಂಗ್ರಹಿಸಿದ ಅಂಕಿಅಂಶಗಳ ಪ್ರಕಾರ ಲಾಕ್ಡೌನ್‌ ಸಮಯದಲ್ಲಿ ಚಂದ್ರನ ಮೇಲಿನ ತಾಪಮಾನ 8-10 ಕೆಲ್ವಿನ್‌ ಇಳಿಕೆಯಾಗಿತ್ತು.

 

Scroll to Top