ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಸ್ವೀಟ್‌ ಕಾರ್ನ್ ಲಾಲಿಪಾಪ್ – News Kadaba

ಸ್ವೀಟ್‌ ಕಾರ್ನ್ ಲಾಲಿಪಾಪ್

(ನ್ಯೂಸ್ ಕಡಬ) newskadaba.com ಅ. 02.  

ಬೇಕಾಗುವ ಪದಾರ್ಥಗಳು…                   

  • ಆಲೂಗಡ್ಡೆ- 1-2
  • ಸ್ವೀಟ್‌ ಕಾರ್ನ್- 2 ಬಟ್ಟಲು (ಬೇಯಿಸಿದ್ದು)
  • ಕ್ಯಾಪ್ಸಿಕಂ-1
  • ಈರುಳ್ಳಿ-2-3 (ಸಣ್ಣಗೆ ಕತ್ತರಿಸಿದ್ದು)ಕಡಲೆ ಹಿಟ್ಟು
  • ಕಡಲೆ ಹಿಟ್ಟು- 1 ಬಟ್ಟಲು
  • ಅಕ್ಕಿ ಹಿಟ್ಟು- ಅರ್ಧ ಬಟ್ಟಲು
  • ಗರಂಮಸಾಲೆ ಪುಡಿ- 1 ಚಮಚ
  • ಕಾಳುಮೆಣಿಸಿನ ಪುಡಿ- ಅರ್ಧ ಚಮಚ
  • ಪುದೀನಾ- ಸ್ವಲ್ಪ
  • ಹಸಿಮೆಣಸಿನ ಕಾಯಿ- 2-3
  • ಕೊತ್ತಂಬರಿ ಸೊಪ್ಪು-ಸ್ವಲ್ಪ
  • ಉಪ್ಪು-ರುಚಿಗೆ ತಕ್ಕಷ್ಟು
  • ಬ್ರೆಡ್ ಕ್ರಮ್ಸ್- ಅರ್ಧ ಬಟ್ಟಲು
  • ಎಣ್ಣೆ- ಕರಿಯಲು ಅಗತ್ಯವಿದ್ದಷ್ಟು

 

ಮಾಡುವ ವಿಧಾನ…

  • ಆಲೂಗಡ್ಡೆಯನ್ನು ಬೇಯಿಸಿ ಪುಡಿ ಮಾಡಿ. ಬೇಯಿಸಿದ ಸಿಹಿ ಜೋಳ ರುಬ್ಬಿ ಪಾತ್ರೆಗೆ ಹಾಕಿ. ನಂತರ ಬೇಯಿಸಿದ ಆಲೂಗಡ್ಡೆಯೊಂದಿಗೆ ಮಿಶ್ರಣ ಮಾಡಿ.
  • ಬಳಿಕ ಸಣ್ಣಗೆ ಹೆಚ್ಚಿದ ಕ್ಯಾಪ್ಸಿಕಂ, ಈರುಳ್ಳಿ ಹಾಕಿ. ನಂತರ ಅಕ್ಕಿ ಹಿಟ್ಟು, ಕಡಲೆ ಹಿಟ್ಟು, ಗರಂಮಸಾಲೆ, ಕಾಳು ಮೆಣಸಿನ ಪುಡಿ, ಪುದೀನಾ, ಹಸಿಮೆಣಸಿನ ಕಾಯಿ, ಉಪ್ಪು, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಕಲಸಿ. 10 ನಿಮಿಷ ಫ್ರಿಡ್ಜ್‌ನಲ್ಲಿಡಿ.
  • ಬಳಿಕ ಸಣ್ಣ ಉಂಡೆ ಮಾಡಿ. ಬ್ರೆಡ್ ಕ್ರಮ್ಸ್ ಅಲ್ಲಿ ಅದ್ದಿ ಕಾದ ಎಣ್ಣೆಗೆ ಹಾಕಿ. ಚಿನ್ನದ ಬಣ್ಣ ಬಂದ ಬಳಿಕ ಎಣ್ಣೆಯಿಂದ ತೆಗೆಯಿರಿ. ಇದೀಗ ಈ ಉಂಡೆಗಳಿಗೆ ಟೂತ್ ಪಿಕ್ ಗಳನ್ನು ಚುಚ್ಚಿ ಅಲಂಕರಿಸಿದರೆ ರುಚಿಕರವಾದ ಸ್ವೀಟ್‌ ಕಾರ್ನ್ ಲಾಲಿಪಾಪ್ ಸವಿಯಲುಸಿದ್ಧ.

Scroll to Top