ಕಟೀಲು ದೇವಸ್ಥಾನದ ಗೋಪುರ ಸ್ವಚ್ಛತೆಗೆ ಡ್ರೋನ್ ತಂತ್ರಜ್ಞಾನ
(ನ್ಯೂಸ್ ಕಡಬ) newskadaba.com ,ಆ.06 : ಮಂಗಳೂರಿನ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಾಂಪ್ರದಾಯಿಕ ವಿಧಾನದ ಬದಲಾಗಿ ಮೊದಲ ಬಾರಿಗೆ ಡ್ರೋನ್ ಬಳಸಿ ಗೋಪುರದಲ್ಲಿದ್ದ ಪಾಚಿ ಹಾಗೂ ಧೂಳನ್ನು ಯಶಸ್ವಿಯಾಗಿ ಸ್ವಚ್ಛಗೊಳಿಸಲಾಗಿದೆ. ಮಂಗಳೂರಿನ ದುರ್ಗಾ ಫೆಸಿಲಿಟಿ ಸಂಸ್ಥೆಯ ಸಜ್ಜಿದಾನಂದ ಶೆಟ್ಟಿ ಅವರು ₹12 ಲಕ್ಷ ವೆಚ್ಚದಲ್ಲಿ ತಂದಿರುವ ಈ ಡ್ರೋನ್, 10 ಲೀಟರ್ ನೀರು ಹಾಗೂ ಹೈ-ಪ್ರೆಶರ್ ವಾಟರ್ ಜೆಟ್ ಸಿಂಪಡಿಸುವ ವ್ಯವಸ್ಥೆ ಹೊಂದಿದ್ದು, 300 ಮೀಟರ್ ಎತ್ತರದವರೆಗೂ ಸ್ವಚ್ಛಗೊಳಿಸುವ ಸಾಮರ್ಥ್ಯ ಹೊಂದಿದೆ.ಎತ್ತರದ ಸ್ಕ್ಯಾಫೋಲ್ಡಿಂಗ್ ಮತ್ತು […]
ಕಟೀಲು ದೇವಸ್ಥಾನದ ಗೋಪುರ ಸ್ವಚ್ಛತೆಗೆ ಡ್ರೋನ್ ತಂತ್ರಜ್ಞಾನ Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್









