ವಿಚಿತ್ರ ಖಾಯಿಲೆಯಿಂದ ಮಲಗಿದ್ದಲ್ಲೇ ಇದ್ದಾನೆ ಆರು ವರ್ಷದ ಬಾಲಕ ► ಕಂಗಾಲಾದ ಕಡಬ ಪಿಜಕ್ಕಳದ ಬಡ ಕುಟುಂಬ
(ನ್ಯೂಸ್ ಕಡಬ) newskadaba.com ಕಡಬ, ಮಾ.01. ಆ ಬಾಲಕನನ್ನು ನೋಡಿದರೆ ಕರುಳು ಕಿತ್ತು ಬರುವ ವೇದನೆಯಾಗುತ್ತದೆ. ಎಲ್ಲರೊಂದಿಗೆ ಆಟ, ಪಾಠದಲ್ಲಿ ಕಾಲ ಕಳೆಯಬೇಕಿದ್ದ ಆ ಆರರ ಪ್ರಾಯದ ಸುಂದರ ಬಾಲಕ ಅಸಹಾಯಕನಾಗಿ ಚಾಪೆ ಹಿಡಿದು ಮಲಗಿದ್ದರೆ, ಇರುವ ಓರ್ವ ಪುತ್ರನ ಸ್ಥಿತಿಯನ್ನು ಅರಗಿಸಿಕೊಳ್ಳಲಾರದೆ ಮನಸ್ಸಿನಲ್ಲೇ ಸಂಕಟಪಡುತ್ತಿರುವ ಆ ಬಡ ಕುಟುಂಬ. ಆ ಮುದ್ದಾದ ಬಾಲಕ ಕಡಬ ಗ್ರಾಮದ ಪಿಜಕಳ ನಿವಾಸಿ ಚಂದ್ರಶೇಖರ ನಾಯ್ಕ, ಲತಾ ದಂಪತಿಯ ಏಕೈಕ ಪುತ್ರ ತೇಜಸ್. ಈತನಿಗೆ ಕಳೆದ ಎರಡುವರೆ ವರ್ಷಗಳಿಂದ ತಜ್ಞ […]
ವಿಚಿತ್ರ ಖಾಯಿಲೆಯಿಂದ ಮಲಗಿದ್ದಲ್ಲೇ ಇದ್ದಾನೆ ಆರು ವರ್ಷದ ಬಾಲಕ ► ಕಂಗಾಲಾದ ಕಡಬ ಪಿಜಕ್ಕಳದ ಬಡ ಕುಟುಂಬ Read More »
ಕರಾವಳಿ









