ಜಿಲ್ಲಾ ಗೃಹರಕ್ಷಕ ದಳ ಕಛೇರಿಯಲ್ಲಿ ಆಯುಧ ಪೂಜೆ

(ನ್ಯೂಸ್ ಕಡಬ) newskadaba.com ಅ. 12. ಜಿಲ್ಲಾ ಗೃಹರಕ್ಷಕ ದಳ ಕಛೇರಿಯಲ್ಲಿ ಆಯುಧ ಪೂಜೆ ಹಾಗೂ ದುರ್ಗಾಪೂಜೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು ಮತ್ತು ಶ್ರೀದೇವಿ ಭಕ್ತವೃಂದ ಬೊಂದೇಲ್ ಇವರಿಂದ  ಭಜನಾ ಕಾರ್ಯಕ್ರಮವು ನಡೆಯಿತು.

ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಮಾದೇಷ್ಟರಾದ ಮುರಲೀ ಮೋಹನ್ ಚೂಂತಾರು, ಪ್ರಥಮ ದರ್ಜೆ ಸಹಾಯಕಿ ಶ್ರೀಮತಿ ಶ್ಯಾಮಲಾ ಎ. ಹಾಗೂ  ಗೃಹರಕ್ಷಕರಾದ ಸುನೀಲ್ ಪಿ, ಸುನೀಲ್ ಪೂಜಾರಿ, ದಿವಾಕರ್, ರಾಜೇಶ್ ಗಟ್ಟಿ, ಚಂದ್ರಶೇಖರ್, ಸಂಜಯ್ ಶೆಣೈ, ಜ್ಞಾನೇಶ್, ಆಶಾಲತಾ, ಮರಿಯಾ ಡಿ’ಸೋಜ, ಸುಲೋಚನ, ನಿಶಾ ಹಾಗೂ  ಶ್ರೀಲತಾ, ಅಂಬಿಕಾ, ಮನೋಜಾಕ್ಷಿ, ಗೀತಾ ಶೇಟ್, ಜನಾರ್ಧನ, ಸಾತ್ವಿಕ್ ಮೊದಲಾದವರು ಉಪಸ್ಥಿತರಿದ್ದರು.

Also Read  ಆಲಂಕಾರು: ಮೊಗೇರ ಸಂಘದ ವತಿಯಿಂದ ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಸೇನಾಧಿಕಾರಿಗಳಿಗೆ ನುಡಿನಮನ

 

error: Content is protected !!
Scroll to Top