ಬಜೆಟ್ ಗೆ ವ್ಯಾಪಕ ಟೀಕೆ            ಆಸ್ತಿಗಳ ಮೇಲೆ LTCG ತೆರಿಗೆ ಪರಿಷ್ಕರಿಸಿದ ಕೇಂದ್ರ ಸರ್ಕಾರ

(ನ್ಯೂಸ್ ಕಡಬ)newskadaba.com  ನವದೆಹಲಿ, ಆ.07.  ಮೊದಲು ಮನೆಗಳನ್ನು ಖರೀದಿಸಿದ ವ್ಯಕ್ತಿಗಳಿಗೆ ಭೂಮಿ ಮಾರಾಟದ ಮೇಲಿನ LTCG (ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ಸ್ ) ತೆರಿಗೆಗೆ ದೀರ್ಘಾವಧಿಯ ಬಂಡವಾಳ ಲಾಭದ ಮೇಲೆ ಎರಡು ತೆರಿಗೆ ದರಗಳ ನಡುವೆ ಆಯ್ಕೆ ನೀಡುವ ಮೂಲಕ ಸರ್ಕಾರವು ಮಹತ್ವದ ಪರಿಹಾರವನ್ನು ನಾಗರಿಕರಿಗೆ ಕಲ್ಪಿಸಿದೆ.

ಬಜೆಟ್ 2024-25 ಎಲ್ ಟಿಜಿಸಿಯನ್ನು ಶೇಕಡಾ 20ರಿಂದ ಶೇಕಡಾ 12.5ಕ್ಕೆ ಇಳಿಸಲು ಪ್ರಸ್ತಾಪಿಸಿದ್ದು, ಸೂಚ್ಯಂಕ ಪ್ರಯೋಜನಗಳು(indexation benefits) ತೆಗೆದು ಹಾಕಿತು. ಹೊಸ ದರಗಳು ಜಾರಿಗೆ ಬಂದಿದೆ.

Also Read  ಈ ಸಣ್ಣ ಕೆಲಸ ಮಾಡಿದರೆ ಗಂಡ ಹೆಂಡತಿ ಜಗಳ ಮತ್ತು ಶತ್ರುಗಳ ಕಾಟ ನಿವಾರಣೆ ಆಗುವುದು

error: Content is protected !!
Scroll to Top