ಟೈರ್ ಫ್ಯಾಕ್ಟರಿಯಲ್ಲಿ ಬಾಯ್ಲರ್ ಸ್ಪೋಟ- ಇಬ್ಬರು ಮೃತ್ಯುBy News Kadaba Desk / February 27, 2024 (ನ್ಯೂಸ್ ಕಡಬ) newskadaba.com ಉತ್ತರ ಪ್ರದೇಶ, ಫೆ. 27. ಟೈರ್ ಫ್ಯಾಕ್ಟರಿಯಲ್ಲಿ ಬಾಯ್ಲರ್ ಸ್ಪೋಟ ಸಂಭವಿಸಿ ಇಬ್ಬರು ದಾರುಣವಾಗಿ ಮೃತಪಟ್ಟು, ಮೂವರು ಗಂಭೀರ ಗಾಯಗೊಂಡ ಘಟನೆ ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. Share this:FacebookXRelated Posts:ರಾಜ್ಯದಲ್ಲೇ ಸಂಚಲನ ಸೃಷ್ಟಿಸಿದ್ದ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ - ನಾಲ್ಕನೇ ಆರೋಪಿ ಮುಸ್ತಫಾ…ಕಡಬ: ರಬ್ಬರ್ ಸ್ಮೋಕ್ ಹೌಸ್ ಬೆಂಕಿಗಾಹುತಿ - ಲಕ್ಷಾಂತರ ರೂ. ಮೌಲ್ಯದ ಅಡಿಕೆ, ರಬ್ಬರ್ ಸುಟ್ಟು ಕರಕಲುಬೆಳ್ತಂಗಡಿಯ ಮಾಜಿ ಶಾಸಕ ವಸಂತ ಬಂಗೇರ ವಿಧಿವಶಇಂದು (ಮೇ.08) ವಿಶ್ವ ರೆಡ್ ಕ್ರಾಸ್ ದಿನ ✍🏻 ಡಾ| ಮುರಲೀ ಮೋಹನ್ ಚೂಂತಾರುಕಡಬ: ತಾಲೂಕಿನಲ್ಲೇ ಅತೀ ದೊಡ್ಡ ಕಣ್ಣಿನ ಆಸ್ಪತ್ರೆ ಶುಭಾರಂಭ - ಅಶ್ವಿನಿ ಕಣ್ಣಿನ ಚಿಕಿತ್ಸಾಲಯ…ಆಂಬ್ಯುಲೆನ್ಸ್ ಹಾಗೂ ಆಲ್ಟೋ 800 ಕಾರಿನ ನಡುವೆ ಭೀಕರ ಅಪಘಾತ - ಮೂವರು ದಾರುಣ ಮೃತ್ಯುಸುಬ್ರಹ್ಮಣ್ಯ: ಸಿಡಿಲು ಬಡಿದು ನವ ವಿವಾಹಿತ ಮೃತ್ಯುಕಡಬ: ಮತದಾನ ಮಾಡಿ ಫೋಟೋ ತೆಗೆದು ಸ್ಟೇಟಸ್ ಹಾಕಿದ ಯುವಕ 💥 ಕ್ರಮ ಕೈಗೊಳ್ಳುವಂತೆ ಸಾಮಾಜಿಕ…ಶತಮಾನೋತ್ಸವ ಸಂಭ್ರಮದಲ್ಲಿ ಕಡಬದ ಸೈಂಟ್ ಜೋಕಿಮ್ಸ್ ಚರ್ಚ್ - ನಾಳೆ (ಎ.17) ನೂತನ ಪ್ರವೇಶ ದ್ವಾರದ…ಇಂದು (ಎ.16) ಕಡಬದಲ್ಲಿ ಹಾಫಿಳ್ ಸಿರಾಜುದ್ದೀನ್ ಖಾಸಿಮಿಯವರಿಂದ ಮತ ಪ್ರಭಾಷಣಕಡಬ: ರಬ್ಬರ್ ನಿಗಮದ ಕಾರ್ಮಿಕರಿಗೆ ಅನ್ಯಾಯದ ಆರೋಪ - ದಿಢೀರ್ ಪ್ರತಿಭಟನಾ ಸಭೆಪಿಯುಸಿ ಪಾಸ್ ಆದವರಿಗೆ ಕಡಬದಲ್ಲಿದೆ ಹಲವು ಉದ್ಯೋಗಗಳು - ನಿಮಗಾಗಿ ಕಾಯುತ್ತಿವೆ ಉತ್ತಮ ವೇತನದ ಉದ್ಯೋಗಗಳುಕಡಬದ ಪಿಲ್ಯ ಫ್ಯಾಷನಲ್ಲಿ ಯುಗಾದಿ ಮತ್ತು ರಂಝಾನ್ ಮೆಗಾ ಆಫರ್ 💃 ಮಾಡೆಲ್ ವಸ್ತ್ರಗಳ ನೂತನ ಸಂಗ್ರಹಪಿಯುಸಿ ಪಾಸ್ ಆದವರಿಗೆ ಕಡಬದಲ್ಲಿದೆ ಹಲವು ಉದ್ಯೋಗಗಳು - ಆಸಕ್ತರಿಂದ ಅರ್ಜಿ ಆಹ್ವಾನರಾಜ್ಯದಲ್ಲಿ ಮುಂದಿನ 5 ದಿನಗಳ ಕಾಲ ಬಿಸಿ ಗಾಳಿ ಬೀಸುವ ಸಾಧ್ಯತೆ 🔥ಎಚ್ಚರಿಕೆ ವಹಿಸುವಂತೆ ಹವಾಮಾನ…ಕಡಬ: 'ಸುಂದರ್ ಸೆಲೆಕ್ಷನ್' ಹವಾನಿಯಂತ್ರಿತ ವಸ್ತ್ರ ಮಳಿಗೆ ಶುಭಾರಂಭ