ಬೆಂಗಳೂರಿನ ವಿದ್ಯಾರ್ಥಿಗಳಿಂದ ಸೈಕಲ್ ನಲ್ಲಿ ಕಾರ್ಗಿಲ್ ಯಾತ್ರೆ.!

(ನ್ಯೂಸ್ ಕಡಬ)newskadaba.com ನವದೆಹಲಿ, ಆ.03. ಇತ್ತೀಚೆಗೆ ನಡೆದ 24ನೇ ಕಾರ್ಗಿಲ್ ವಿಜಯ ದಿವಸದಂದು ದೇಶದ ವಿವಿಧೆಡೆ ಕಾರ್ಗಿಲ್ ಯೋಧರಿಗೆ ಗೌರವ ಸಮರ್ಪಣೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ.


ಬೆಂಗಳೂರಿನ ವಿದ್ಯಾರ್ಥಿಗಳಿಬ್ಬರು ಈ ಗೌರವಾರ್ಪಣೆಯನ್ನು ವಿಶಿಷ್ಟಗೊಳಿಸಿದ್ದಾರೆ. ಬೆಂಗಳೂರಿನಿಂದ ಕಾರ್ಗಿಲ್ ವರೆಗೆ ಬರೋಬ್ಬರಿ 3,200 ಕಿ.ಮೀ ಗಳ ದೂರವನ್ನು ಸೈಕಲ್ ಮೂಲಕ ಕ್ರಮಿಸಿ ಕಾರ್ಗಿಲ್ ವೀರ ಕಲಿಗಳಿಗೆ ನಮಿಸಿದ್ದಾರೆ ಎಂದು ತಿಳಿದುಬಂದಿದೆ.

error: Content is protected !!

Join the Group

Join WhatsApp Group