(ನ್ಯೂಸ್ ಕಡಬ)newskadaba.com ಮಧ್ಯಪ್ರದೇಶ, ಮೇ.31. ಪನ್ನಾ ಜಿಲ್ಲೆಯ ಭಜರಂಗ ದಳದ ಸಹ ಸಂಚಾಲಕ ಸೇರಿದಂತೆ ಇಬ್ಬರನ್ನು ಸಾತ್ನಾ ಜಿಲ್ಲೆಯಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ವೇಳೆ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.

ಉಚೆಹ್ರಾ ರೈಲು ನಿಲ್ದಾಣದಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.