ಲೈಕ್ಸ್‌, ವೀವ್ಸ್‌ ಗಾಗಿ ವಿಮಾನ ಪತನ ಮಾಡಿದ ಯೂಟ್ಯೂಬರ್

(ನ್ಯೂಸ್ ಕಡಬ)newskadaba.com ಕ್ಯಾಲಿಫೋರ್ನಿಯಾ, ಮೇ.16. ಯೂಟ್ಯೂಬ್‌ ನಲ್ಲಿ ಲೈಕ್ಸ್‌, ವೀವ್ಸ್‌ ಗಾಗಿ ಯುವಕನೊಬ್ಬ ಮಾಡಿದ ಸಾಹಸದಿಂದ 20 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ.

ಯೂಟ್ಯೂಬ್‌ ನಲ್ಲಿ ಸಬ್‌ ಸ್ಕೈಬರ್ಸ್‌ ನ್ನು ಹೊಂದಿರುವ ಕ್ಯಾಲಿಫೋರ್ನಿಯಾದ ಲೊಂಪೊಕ್‌ನ ಟ್ರೆವರ್ ಡೇನಿಯಲ್ ಜಾಕೋಬ್ (29) ಎಂಬಾತ ಹೆಚ್ಚು ಲೈಕ್ಸ್‌ ಹಾಗೂ ವೀವ್ಸ್‌ ತನ್ನ ವಿಮಾನವನ್ನು ಉದ್ದೇಶಪೂರ್ವಕವಾಗಿ ಪತನ ಮಾಡಲು ಹೊರಟಿದ್ದಾರೆ.

 

Scroll to Top